Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಜ ಲವ್ಸ್ ರಾಧೆಗೆ U/A ಸರ್ಟಿಫಿಕೇಟ್
Posted date: 30 Thu, Nov 2017 08:56:59 AM
ಹೆಚ್.ಎಲ್.ಎನ್.ಎಂಟರ್ ಟೈನರ್ಸ್ ಲಾಂಛನದಲ್ಲಿ ಹೆಚ್.ಎಲ್.ಎನ್. ರಾಜು ನಿರ್ಮಿಸುತ್ತಿರುವ ರಾಜ ಲವ್ಸ್ ರಾಧೆ ಚಿತ್ರಕ್ಕೆ ಇತ್ತೀಚೆಗೆ ಸೆನ್ಸಾರ್ ಮಂಡಳಿ ವೀಕ್ಷಿಸಿ U/A ಸರ್ಟಿಫಿಕೇಟ್ ನೀಡಿದೆ. ವಿಭಿನ್ನವಾದ ಒಂದು ಪ್ರೇಮ ಕಥಾನಕ ಹೊಂದಿರುವ ಈ ಚಿತ್ರವನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ರಾಜಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಸಮರ್ಥ್ ಸಂಗೀತ, ಚಿದಾನಂದ್ ಛಾಯಾಗ್ರಹಣ, ವಿಜಯ ಬರಮಸಾಗರ ಸಂಭಾಷಣೆ, ಕೆ.ಎಂ. ಪ್ರಕಾಶ್ ಸಂಕಲನ, ಕಲೈಮಾಸ್ಟರ್ ನೃತ್ಯ ನಿರ್ದೇಶನ, ಡಾ|| ವಿ.ನಾಗೇಂದ್ರಪ್ರಸಾದ್ ಕೆ.ಕಲ್ಯಾಣ್, ಕವಿರಾಜ್, ವಿಜಯಭರಮಸಾಗರ, ರಾಜಶೇಖರ್ ಸಾಹಿತ್ಯವಿದೆ. ವಿಜಯರಾಘವೇಂದ್ರ, ರಾಧಿಕಾ ಪ್ರೀತಿ, ರವಿಶಂಕರ್, ಶೋಭರಾಜ್, ತಬಲನಾಣಿ, ಮಿತ್ರ, ರಾಜೇಶ್ ಅಡಿಗ, ಪೆಟ್ರೋಲ್ ಪ್ರಸನ್ನ, ಶುಭಪೂಂಜ, ನಿನಾಂಸಂ ನಿರಂಜನ್, ಭವ್ಯ, ಮೋಹನ್ ಜುನೇಜಾ, ಮಜಾ ಟಾಕೀಸ ಪವನ್, ಪ್ರತಾಪ್, ಕುರಿಬಾಂಡ್ ರಂಗತೇಜ ಮೂಗ್ ಸುರೇಶ್ ಮುಂತಾದವರ ತಾರಾಬಳಗವಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಜ ಲವ್ಸ್ ರಾಧೆಗೆ U/A ಸರ್ಟಿಫಿಕೇಟ್ - Chitratara.com
Copyright 2009 chitratara.com Reproduction is forbidden unless authorized. All rights reserved.