Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪ್ರಥಮ ಪ್ರತಿ ಸಿದ್ಧಗೊಂಡ 19AGE IS ನಾನ್‌ಸೆನ್ಸ್?
Posted date: 05 Thu, Sep 2019 01:49:35 PM

ರಾಜೇಶ್ವರಿ ಫಿಲಂ ಲಾಂಛನದಲ್ಲಿ ಎಸ್.ಲೋಕೇಶ್ ನಿರ್ಮಾಣದ “19AGE IS  ನಾನ್‌ಸೆನ್ಸ್?. ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದ್ದು ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಗಿಣಿ, ಛಾಯಾಗ್ರಹಣ-ಜಿ.ವೆಟ್ರಿ, ಸಂಕಲನ-ರವಿಚಂದ್ರನ್, ಸಂಗೀತ - ಕುಟ್ಟಿ, ಸಾಹಸ -ಶಿವು, ಹಾಡುಗಳು-ವಿ.ನಾಗೇಂದ್ರ ಪ್ರಸಾದ್, ತಾರಾಗಣದಲ್ಲಿ - ಮನುಷ್, ಮಧುಮಿತ, ಲಕ್ಷ್ಮಿ ಮಂಡ್ಯ, ಮೇಸ್ತ್ರಿ ಬಾಲು, ಸೌಭಾಗ, ಕಾವ್ಯಪ್ರಕಾಶ್, ಮುಂತಾದವರಿದ್ದಾರೆ.  ಲವ್-ಆಕ್ಷನ್ ಜೊತೆಗೆ 19 ರಿಂದ 25 ವಯೋಮಿತಿ ಇರುವ ಹರೆಯದ ವಯಸ್ಸಿನ ನಾಯಕಿ ಜೀವನದಲ್ಲಿ ನಡೆಯುವ ಕಥಾವಸ್ತುವಿದು

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರಥಮ ಪ್ರತಿ ಸಿದ್ಧಗೊಂಡ 19AGE IS ನಾನ್‌ಸೆನ್ಸ್? - Chitratara.com
Copyright 2009 chitratara.com Reproduction is forbidden unless authorized. All rights reserved.