Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಾಲ್ಕು ಭಾಷೆಯಲ್ಲಿಆಟಕ್ಕುಂಟು ಲೆಕ್ಕಕ್ಕಿಲ್ಲ
Posted date: 29 Sun, Sep 2019 – 01:55:25 PM

ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬನ ವರ್ತನೆ ಮೀರಿದಾಗ ಅದು ಯಾವರೀತಿ ಪರಿಣಾಮ ಬೀರುತ್ತದೆ ಎಂದು ಹೇಳುವ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರವು ಬಿಡುಗಡೆಯಾಗಿ ಎಲ್ಲಾ ಕಡೆಗಳಿಂದಲೂ ಒಳ್ಳೆಯ ಪ್ರಶಂಸೆ ಸಿಕ್ಕಿದೆ.ಇದಲ್ಲದೆ ಸಿನಿಮಾವು ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಿಗೆ ಡಬ್‌ ಆಗಿದೆ.ಇದರ ಮೂಲಕ ಸಂಚಾರಿವಿಜಯ್ ನಾಲ್ಕು ಭಾಷೆಗೆ ಪರಿಚಯವಾಗುತ್ತಿದ್ದಾರೆ.ಅಲ್ಲದೆ ಡಿಜಿಟಲ್ ಹಕ್ಕುಗಳು ಒಳ್ಳಯ ಮೊತ್ತಕ್ಕೆ ಮಾರಾಟವಾಗಿರುವುದು ನಿರ್ದೇಶಕ, ನಿರ್ಮಾಪಕ ರಾಜ್.ಜೆ.ಚಂದ್ರು ಅವರಿಗೆ ಖುಷಿ ತರಿಸಿದೆ. ತಾರಗಣದಲ್ಲಿ ಸಂಚಾರಿವಿಜಯ್, ಮಯೂರಿ, ದುನಿಯಾರಶ್ಮಿ, ಶೋಭರಾಜ್, ಅಚ್ಯುತಕುಮಾರ್ ,ಭರತ್‌ಸಾಗರ್  ಮುಂತಾದವರು ನಟಿಸಿದ್ದಾರೆ. ನೋಬಿಲ್‌ಪೌಲ್  ಸಂಗೀತವಿದೆ.  ಸೆಸ್ಪನ್ಸ್,  ಸೈಕಲಾಜಿಕಲ್‌ಥ್ರಿಲ್ಲರ್ ಮತ್ತು ಹಾರರ್ ಅಂಶಗಳನ್ನು ಒಳಗೊಂಡ ಸಿನಿಮಾವು ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿದೆ.  

GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಾಲ್ಕು ಭಾಷೆಯಲ್ಲಿಆಟಕ್ಕುಂಟು ಲೆಕ್ಕಕ್ಕಿಲ್ಲ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95