Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಗಂಟುಮೂಟೆ` ನಾಳೆಯಿಂದ ತೆರೆಗೆ
Posted date: 17 Thu, Oct 2019 11:23:22 AM

ಅಮೇಯುಕ್ತಿ ಸ್ಟೂಡಿಯೋಸ್ ಲಾಂಛನದಲ್ಲಿ ಸಹದೇವ್ ಕೆಲವಡಿ ಅವರು ನಿರ್ಮಿಸಿರುವ ‘ಗಂಟುಮೂಟೆ‘ ಚಿತ್ರ ನಾಳೆಯಿಂದ ರಾಜ್ಯಂದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರದ ಸಹ ನಿರ್ಮಾಪಕರೂ ಆಗಿರುವ ರೂಪರಾವ್ ಕಥ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ  ಸಹದೇವ್ ಕೆಲವಡಿ ಅವರೆ ಛಾಯಾಗ್ರಹಣ ಮಾಡಿದ್ದಾರೆ. ಅಪರಜಿತ್ ಸ್ರಿಸ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರದೀಪ್ ನಾಯಕ್ ಅವರ ಸಂಕಲನವಿದೆ.  ತೇಜು ಬೆಳವಾಡಿ, ನಿಶ್ಚಿತ್ ಕರೋಡಿ, ಭಾರ್ಗವ್ ರಾಜು, ಶರತ್ ಗೌಡ, ಸೂರ್ಯ ವಸಿಷ್ಠ, ಶ್ರೀರಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಗಂಟುಮೂಟೆ` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.