Chief Editor
Manohar. R (Manu)
Photo Journalist
chitrataramanu@gmail.com
+91 9845549026
ಓಲ್ಡ್ ಮಾಂಕ್ ತಂಡಕ್ಕೆ ಕಹಿ ಚಂದ್ರು ಹೊಸದಾಗಿ ಸೇರ್ಪಡೆ
Posted date: 16 Wed, Sep 2020 – 04:30:08 PM

ನಟ ಮತ್ತು ನಿರ್ದೇಶಕ ಶ್ರೀನಿ ಅವರ ಮುಂದಿನ ಚಿತ್ರ ಓಲ್ಡ್ ಮಾಂಕ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಇದೆ ತಿಂಗಳು 10ನೇ ತಾರೀಖಿನಿಂದ ಶುರುವಾಗುದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮದಂತೆ ಚಿತ್ರತಂಡವು covid-19 ಮುನ್ನೆಚ್ಚರಿಕೆ ವಹಿಸಿ mask, sanitizer, thermometer, oximeter ಉಪಯೋಗಿಸಿ ಸಾಮಾಜಿಕ ಅಂತರ ದಲ್ಲಿ ಚಿತ್ರೀಕರಣ ಶುರುಮಾಡಿದೆ, ಚಿತ್ರದಲ್ಲಿ ಅದಿತಿ ಪ್ರಭುದೇವ, ಸುಜಯ್ ಶಾಸ್ತ್ರಿ, ಕಲಾ ಸಾಮ್ರಾಟ್ ಎಸ್. ನಾರಾಯಣ್, ಅರುಣಾ ಬಾಲರಾಜ್ ಸೇರಿದಂತೆ ನಟ - ನಟಿಯರು ಸುಮಾರು ದಿನಗಳ ನಂತರ ಉತ್ಸಾಹದಿಂದ ಚಿತ್ರೀಕರಣದಲ್ಲಿ  ಪಾಲ್ಗೊಂಡಿದ್ದಾರೆ, ಚಿತ್ರ ತಂಡಕ್ಕೆ ಹೊಸದಾಗಿ ಸೇರ್ಪಡೆ ಯಾಗಿರುವ ಸಿಹಿ ಕಹಿ ಚಂದ್ರು ಅವರ ಪಾತ್ರ ಇನ್ನಷ್ಟು ಉತ್ಸಾಹ ಹೆಚ್ಚಿಸಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಓಲ್ಡ್ ಮಾಂಕ್ ತಂಡಕ್ಕೆ ಕಹಿ ಚಂದ್ರು ಹೊಸದಾಗಿ ಸೇರ್ಪಡೆ - Chitratara.com
Copyright 2009 chitratara.com Reproduction is forbidden unless authorized. All rights reserved.