Chief Editor
Manohar. R (Manu)
Photo Journalist
chitrataramanu@gmail.com
+91 9845549026
ಈ ವಾರ ಬಿಡುಗಡೆ ಅಂಬಾನಿ ಪುತ್ರ
Posted date: 22 Mon, Feb 2021 02:13:42 PM

ವಿ.ಎಸ್.ಪಿ.ಎಸ್. ಮೂವೀಸ್ ಲಾಂಛನದಲ್ಲಿ ಕೆ.ಎನ್. ವೆಂಕಟೇಶ್ ನಿರ್ಮಿಸಿರುವ ಅಂಬಾನಿ ಪುತ್ರ ಚಿತ್ರಕ್ಕೆ ಸೆನ್ಸಾರ್‌ಮಂಡಳಿ ಚಿತ್ರ ವೀಕ್ಷಿಸಿ ಎ ಸರ್ಟಿಫಿಕೆಟ್ ನೀಡಿದೆ. ಚಿತ್ರವು ರಾಜ್ಯಾದ್ಯಂತ ಈವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಿರ್ದೇಶನ ದೊರೈರಾಜ್.ಕೆ.ಜಿ. ಸಂಗೀತ - ಅಭಿಷೇಕ್ ಜಿ.ರಾಜ್, ಛಾಯಾಗ್ರಹಣ- ವಿ.ರಾಮಾಂಜಿನೇಯ, ಸಂಕಲನ-ಸಾಲೋಮನ್ ಕೆ ಜಾರ್ಜ್, ಸಾಹಸ - ಕುಂಫು ಚಂದ್ರು, ನೃತ್ಯ - ಹೈಟ್ ಮಂಜ, ತಾರಾಗಣದಲ್ಲಿ - ಸುಪ್ರೀಂ, ಆಶಾ, ಕಾವ್ಯ, ಮಿಮಿಕ್ರಿ ಗೋಪಿ, ಮಂಜೆಗೌಡ್ರು. ಚಂದ್ರಿಕಾ, ಸುಮಿತ್ರಾ ವೆಂಕಟೇಶ್, ಪ್ರೀತಂ, ರೋಹಿತ್ ಆದಿತ್ಯ, ಮಾ|| ಸುಹಾಸ್, ಮುಂತಾದವರಿದ್ದಾರೆ.  ೫ ಹಾಡುಗಳಿರುವ ಈ ಚಿತ್ರ ಕೆಲವು ನೈಜ ಘಟನೆಗಳ ಆಧಾರಗೊಂಡಿದ್ದು, ಲವ್ ಸೆಂಟಿಮೆಂಟ್ ಕಥಾವಸ್ತುವಾಗಿದೆ. ಈ ಚಿತ್ರಕ್ಕೆ ಮಂಡ್ಯ, ಹಾಸನ, ಸಕೇಶಪುರ, ಕುಮುಟ, ಹೊನ್ನಾವರ, ಮಹಾರಾಷ್ಟ್ರ ಹಾಗೂ ನಗರದಲ್ಲಿ ನಡೆದಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಈ ವಾರ ಬಿಡುಗಡೆ ಅಂಬಾನಿ ಪುತ್ರ - Chitratara.com
Copyright 2009 chitratara.com Reproduction is forbidden unless authorized. All rights reserved.