Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹುಚ್ಚ 2 ನಾಳೆಯಿಂದ ತೆರೆಗೆ
Posted date: 05 Thu, Apr 2018 10:01:23 PM
ಶ್ರೀ ರೇಣುಕ ಮೂವಿ ಮಕೇರ್ಸ್ ಅಡಿಯಲ್ಲಿ ಎ ಎಂ ಉಮೇಶ್ ರೆಡ್ಡಿ ಅವರ ನಿರ್ಮಾಣದ ಚಿತ್ರ ?ಹುಚ್ಚ ೨? ಇದೆ ಶುಕ್ರವಾರ ನಾಳೆಯಿಂದ ಬಿಡುಗಡೆ ಆಗುತ್ತಿದೆ.
ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವವರು ಹೆಸರಾಂತ ನಿರ್ದೇಶಕ ಎನ್ ಓಂ ಪ್ರಕಾಷ್ ರಾವ್. ತಮಿಳಿನ ?ರಾಮ್? ಸಿನಿಮಾಕ್ಕೆ ಬಹುತೇಕ ಮಾರ್ಪಾಟು ಮಾಡಿ ಕನ್ನಡದಲ್ಲಿ ?ಹುಚ್ಚ ೨? ಆಗಿ ತೆರೆಗೆ ತಂದಿದ್ದಾರೆ ಓಂ ಪ್ರಕಾಷ್ ರಾವ್.
ಮದರಂಗಿ ಸಿನಿಮಾ ಇಂದ ಖ್ಯಾತಿ ಪಡೆದ ಕೃಷ್ಣ ಈ ಚಿತ್ರದಲ್ಲಿ ಒಂದು ಕಠಿಣವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರ ತಾಯಿಯಾಗಿ ಮಾಳವಿಕ ಅವಿನಾಷ್, ನಾಯಕಿ ಆಗಿ ಶ್ರಾವ್ಯ ರಾವ್ ಇದೆ ಮೊದಲ ಬಾರಿಗೆ ಅಪ್ಪ ಓಂ ಪ್ರಕಾಷ್ ರಾವ್ ಅವರ ನಿರ್ದೇಶನದಲ್ಲಿ ಅಭಿನಯ ಮಾಡಿರುವುದು.
ಸಾಯಿ ಕುಮಾರ್, ಅವಿನಾಷ್, ಸಾಧು ಕೋಕಿಲ, ಓಂಪ್ರಕಾಶ್ ರಾವ್, ಶ್ರೀನಿವಾಸಮೂರ್ತಿ, ಅಶ್ವಿನ್ ಹಾಗೂ ಇತರರು ತಾರಗಣದಲ್ಲಿದ್ದಾರೆ.
ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಎಂ ಎಸ್ ರಮೇಶ್ ಸಂಭಾಷಣೆ, ರವಿಕುಮಾರ್ ಛಾಯಾಗ್ರಹಣ, ಪಳನಿರಾಜ್ ಸಾಹಸ, ಲಕ್ಷ್ಮಣ್ ರೆಡ್ಡಿ ಅವರ ಸಂಕಲನ, ಕಲೈ ನೃತ್ಯ ನಿರ್ದೇಶನ ಚಿತ್ರಕ್ಕೆ ಮಾಡಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹುಚ್ಚ 2 ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.