Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಈಶ ಮಹೇಶ ` ನಾಳೆಯಿಂದ ತೆರೆಗೆ
Posted date: 07 Thu, Nov 2019 09:42:25 AM

ಶ್ರೀಮಲೆಮಹದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಟರಾಜ್ ಮಂಚಯ್ಯ ಅವರು ನಿರ್ಮಿಸಿರುವ ಈಶ - ಮಹೇಶ ಚಿತ್ರ  ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ..

ಎಂ.ಡಿ.ಕೌಶಿಕ್ ನಿರ್ದೇಶನದ ಈ ಚಿತ್ರಕ್ಕೆ ನಿರ್ಮಾಪಕ ನಟರಾಜ್ ಮಂಚಯ್ಯ ಅವರೆ ಕಥೆ, ಸಂಭಾಷಣೆ ಬರೆದಿದ್ದಾರೆ. ವಿ.ಮನೋಹರ್ ಸಂಗೀತ ನಿರ್ದೇಶನ, ರಮೇಶ್ ಕೊಯಿರ ಛಾಯಾಗ್ರಹಣ, ನರಸಿಂಹ ಪ್ರಸಾದ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಹಂಸರಾಜ್ ಚಿತ್ರಕಥೆ ಬರೆದಿದ್ದಾರೆ.

ನಾರಾಯಣಸ್ವಾಮಿ, ರಾಕೇಶ್, ಜಯಶ್ರೀರಾಜ್, ಶರಣ್ಯ ಗೌಡ, ಹಂಸರಾಜ್, ಭಾಗ್ಯಶ್ರೀ, ಎಂ.ಡಿ.ಕೌಶಿಕ್, ರವಿಭಟ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಈಶ ಮಹೇಶ ` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.