Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಮಿಸ್ಸಿಂಗ್ ಬಾಯ್` ನಾಳೆಯಿಂದ ತೆರೆಗೆ
Posted date: 21 Thu, Mar 2019 11:49:16 AM

ಕೊಲ್ಲ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಕೊಲ್ಲ ಪ್ರವೀಣ್, ಕೊಲ್ಲ ಮಹೇಶ್ ಹಾಗೂ ಹೇಮಂತಕುಮಾರ್ ರಾಚೇನಹಳ್ಳಿ ನಿರ್ಮಿಸಿರುವ ‘ಮಿಸ್ಸಿಂಗ್ ಬಾಯ್‘ ಚಿತ್ರ ನಾಳೆಯಿಂದ  ತೆರೆಗೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.                                     
ರಘುರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಜೆ.ಎಸ್.ವಾಲಿ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಗುರುನಂದನ್, ಅರ್ಚನ ಜಯಕೃಷ್ಣ, ರಂಗಾಯಣ ರಘು, ರವಿಶಂಕರ್ ಗೌಡ, ಜೈಜಗದೀಶ್, ವಿಜಯಲಕ್ಷ್ಮೀ ಸಿಂಗ್, ಶೋಭ್‌ರಾಜ್, ಭಾಗೀರಥಿ ಬಾಯಿ ಮುಂತಾದವರಿದ್ದಾರೆ.  
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಮಿಸ್ಸಿಂಗ್ ಬಾಯ್` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.