Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಜು೯ನ್ ಮಂಜುನಾಥ್ ರವರ ಮನಸಲ್ಲಿ ಸಮಾಜದ ಮೇಲೆ100% ಲವ್
Posted date: 26 Sun, Apr 2020 10:09:29 AM

ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರದ ನಾಯಕನಟರಾದ ಅಜು೯ನ್ ಮಂಜುನಾಥ್ ರವರ ಮನಸಲ್ಲಿ ಸಮಾಜದ ಮೇಲೆ100% ಲವ್  ಹೌದು ಅವರು ಬೆಂಗಳೂರು ಜಿಲ್ಲಾ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ  ದೊಡ್ಡೇರಿ ಗ್ರಾಮದಲ್ಲಿ ಕರೋನ  ಲಾಕ್ ಡೌನ್ ದಿಂದ ಸಂಕಷ್ಟಕ್ಕೆ ಒಳಗಾದ 600 ಕೂ ಹೆಚ್ಚು ಕುಟುಂಬಗಳಿಗೆ 15 ದಿನಗಳಿಗಾಗುವಷ್ಠು ಸುಮಾರು11 ಬಗೆಯ ದಿನಸಿ ಕಿಟ್ ಹಂಚುವುದರಮೂಲಕ ಹೃದಯ ವಿಶಾಲತೆ ಮೆರೆದಿದ್ದಾರೆ
ಇಷ್ಠೇಅಲ್ಲದೇ ಈ ಮೋದಲು ಕೂಡ ಇವರು ಪುಲ್ವಾಮ ದಾಳಿ ಯಲ್ಲಿ ಮೃತಪಟ್ಟ ಸೈನಿಕರ ಕುಟುಂಬ ಕ್ಕೆ ನೆರವಾಗಿದ್ದರು
ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೂ ನೆರವಾಗಿದ್ದರು ಹೀಗೆ ಹಲವಾರು ಸಮಜಸೇವೆಗಳಲ್ಲಿ ಬಾಗಿಯಾಗಿದ್ದಾರೆ ಇವರು ಕೇವಲ ಸಿನಿಮಾದಲ್ಲಿ ಮಾತ್ರ ನಾಯಕರಲ್ಲ ನಿಜ ಜೀವನದಲ್ಲೂ ಇವರು ಒಳ್ಳೆಯ ನಾಯಕ ರೆಂದು ಭಾವಿಸುವುದರಲ್ಲಿ ಸಂಶಯವೇ ಇಲ್ಲ...Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಜು೯ನ್ ಮಂಜುನಾಥ್ ರವರ ಮನಸಲ್ಲಿ ಸಮಾಜದ ಮೇಲೆ100% ಲವ್ - Chitratara.com
Copyright 2009 chitratara.com Reproduction is forbidden unless authorized. All rights reserved.