Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಯನ ನಾಳೆಯಿಂದ ತೆರೆಗೆ
Posted date: 07 Thu, Sep 2017 11:02:58 AM
ಡೀಸ್ ಫಿಲಂಸ್ ಲಾಂಛನದಲ್ಲಿ ಬಸವರಾಜ್, ಭರತ್, ಕೃಷ್ಣ, ಗಂಗಾಧರ್, ನಿರ್ಮಾಣದ ಅಯನ ಚಿತ್ರಕ್ಕೆ  ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದ್ದು ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಗಂಗಾಧರ್ ಸಾಲಿಮಠ್ ನಿರ್ದೇಶನದ ಈ ಚಿತ್ರದ ಛಾಯಾಗ್ರಹಣ - ವರುಣ್.ಡಿ.ಕೆ. ಸಂಗೀತ - ಶ್ರೀಯಂಶ ಶ್ರೀರಾಮ್, ಸಂಕಲನ-ರವಿಕುಮಾರ್, ತಾರಾಗಣದಲ್ಲಿ - ದೀಪಕ್ ಸುಬ್ರಮಣ್ಯ, ಅಪೂರ್ವ ಸೋಮ, ರಮೇಶ್ ಭಟ್, ನಾಗಶ್ರೀ,  ಮೋಕ್ಷ ಕುಶಾಲ್, ಗೌತಮ್, ಶಶಿಧರ್, ಹರ್ಷ, ಕಾರ್ತಿಕ್, ವೇದಶ್ರೀ ರಾವ್ ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಯನ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.