Chief Editor
Manohar. R (Manu)
Photo Journalist
chitrataramanu@gmail.com
+91 9845549026
ಇದೇ ತಿಂಗಳಲ್ಲಿ ಮೊಂಬತ್ತಿ
Posted date: 16 Thu, Nov 2017 03:46:38 PM
ಬ್ರೈಟ್ ಕಟ್ ಸಿನಿ ಲಾಂಛನದಲ್ಲಿ ಪ್ರಭಾಕರ್ ಎಂ ನಿರ್ಮಿಸುತ್ತಿರುವ ಸಸ್ಪೆನ್ಸ್, ಥ್ರಿಲ್ಲರ್, ಹಾಗೂ ಕ್ರೈಮ್ ಕಥಾನಕ ಹೊಂದಿರುವ ಮೊಂಬತ್ತಿ ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಶ್ರೀನಿವಾಸ್ ಕೌಶಿಕ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶ್ಯಾಮ್ ಸುಂದರ್, ಛಾಯಾಗ್ರಹಣ, ಸತೀಶ್ ಬಾಬು ಸಂಗೀತ, ಸಂಜೀವ್ ರೆಡ್ಡಿ ಸಂಕಲನ, ಕೌರವ ವೆಂಕಟೇಶ್ ಸಾಹಸ, ರವಿಕುಮಾ ಕಥೆ, ಜಾನಪದ ಸಾಹಿತ್ಯ ಮತ್ತು ಸಹ ನಿರ್ದೇಶನ ಕಂಬಿ ರಾಜ್, ಜಗ್ಗು ನೃತ್ಯ ನಿರ್ದೇಶನ, ಸುರೇಶ್ ಕಣ್ಣನ್ ಸಹ ನಿರ್ಮಾಪಕರಾಗಿದ್ದು, ರವಿಕುಮಾರ್, ನೀತು, ರಚನಾ, ಸ್ಮಿತಾ, ಯತಿರಾಜ್, ಗಿರೀಶ್ ಜತ್ತಿ, ಬಿಗ್‌ಬಾಸ್ ಸಂಜನಾ, ಅಕ್ಷಯ್, ಪ್ರಭಾಕರ್, ಸಂಗೀತ, ಚಂದ್ರಕಾಂತ್, ಮೈಕೋ ಶಿವು, ಮಾರುತಿರಾಜು, ಮುಂತಾದವರ ತಾರಾಬಳಗವಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಇದೇ ತಿಂಗಳಲ್ಲಿ ಮೊಂಬತ್ತಿ - Chitratara.com
Copyright 2009 chitratara.com Reproduction is forbidden unless authorized. All rights reserved.