Chief Editor
Manohar. R (Manu)
Photo Journalist
chitrataramanu@gmail.com
+91 9845549026
ಇಲ್ಲ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್
Posted date: 09 Sat, Dec 2017 10:29:37 AM
ಸುಶಾಂತ್ ಟಾಕೀಸ್ ಲಾಂಛನದಲ್ಲಿ  ಶಂಕರ್ ಎನ್ ನಿರ್ಮಾಣದ ಇಲ್ಲ ಚಿತ್ರಕ್ಕೆ ಸೆನ್ಸಾರ್ ಮಂಡಲಿಯು ಯು/ಎ ಸರ್ಟಿಫಿಕೆಟ್ ನೀಡಿದೆ.  ಈ ಚಿತ್ರಕಥೆ -ನಿರ್ದೇಶನ - ರಾಜ್‌ಪ್ರಭು, ಛಾಯಾಗ್ರಹಣ - ನಾಗರಾಜ್ ಮೂರ್ತಿ, ಸಂಗೀತ - ಪವನ್ ಪಾರ್ಥ, ಸಂಕಲನ - ಸೋಲೇಮನ್ ಕೆ ಜಾರ್ಜ್, ಈ ಚಿತ್ರದಲ್ಲಿ ರಾಜ್‌ಪ್ರಭು ಮೂರು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಮುಖ ಒಂದು ಭಾವನೆ ನೂರೊಂದು ಇದು ಏಕ ವ್ಯಕ್ತಿ ಚಿತ್ರ ಟೈಂ ಪ್ರೇಮ್ ಸಿನಿಮಾ.  ಕಥೆಗೆ ಪ್ರಾಧಾನ್ಯತೆ ಇರುವ ಚಿತ್ರ.  ನಾವು ಏನ್ ಅನ್ಕೊಳ್ತೀವೋ ಅದು ಆಗಲ್ಲ, ನಾವ್ ಏನ್ ಅನ್ಕೊಳಲ್ವೋ ಅದು ಆಗತ್ತೆ.  ಇದು ವೆಸ್ಟ್ರನ್ ಸ್ಟೈಲ್ ಸಿನಿಮಾ ಎಂದು ನಿರ್ದೇಶಕರು ತಿಳಿಸಿದರು.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಇಲ್ಲ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.