Chief Editor
Manohar. R (Manu)
Photo Journalist
chitrataramanu@gmail.com
+91 9845549026
ಈ ವಾರ ತೆರೆಗೆ PART-2
Posted date: 17 Mon, Apr 2017 09:57:49 AM

ಸ್ನೇಹಸ್ಪರ್ಶ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಜೆ.ವಿ.ಎಸ್. ಶ್ರೀನಿವಾಸ್ ರಘುರಾಮಕೃಷ್ಣ ನಿರ್ಮಿಸಿರುವ Pಂಖಖಿ-೨ ಹಾರರ್ ಚಿತ್ರವು ಇದೇ ೨೧ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಚಿತ್ರಕ್ಕೆ ಎಲ್.ಆರ್. ಜೀವಾ ಸಂಭಾಷಣೆ, ಜೀವಾ ಆಂಟನಿ ಛಾಯಾಗ್ರಹಣ, ರಾಜ್ ಕಿಶೋರ್‌ರಾವ್ ಸಂಗೀತ, ಮಹೇಶ್ ಕಲೆ, ಅಲ್ಟಿಮೇಟ್ ಶಿವು ಸಾಹಸ ಎಸ್.ಎಂ. ಕೃಷ್ಣ ಸಂಕಲನವಿದ್ದು, ಚಿತ್ರದ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಬುದ್ಧದೇವ್.

ತಾರಾಗಣದಲ್ಲಿ ಗೋವಿಂದು, ಪಲ್ಲವಿ, ವೆಂಕಟೇಶ್, ಲೋಹಿತ್, ಜೀವನ್ ಶ್ರೀಧರ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಈ ವಾರ ತೆರೆಗೆ PART-2 - Chitratara.com
Copyright 2009 chitratara.com Reproduction is forbidden unless authorized. All rights reserved.