Chief Editor
Manohar. R (Manu)
Photo Journalist
chitrataramanu@gmail.com
+91 9845549026
ಎಸ್ಕೇಪ್ ಮೈಸೂರಿನಲ್ಲಿ
Posted date: 10 Mon, Apr 2017 08:03:24 AM

ಕನಕ ಸ್ಪಾರ್ಕಲ್ ಪ್ರೇಮ್ಸ್ ಲಾಂಛನದಲ್ಲಿ ದರ್ಶನ್‌ಕನಕ ನಿರ್ಮಿಸಿ, ಛಾಯಾಗ್ರಹಣ ನೀಡುತ್ತಿರುವ ಎಸ್ಕೇಪ್ ಚಿತ್ರಕ್ಕೆ ಮೈಸೂರಿನಲ್ಲಿ ಪ್ರಮುಖ ಕಲಾವಿದರುಗಳು ಅಭಿನಯಿಸಿದ್ದ ಹಲವು ದೃಶ್ಯಗಳು ಚಿತ್ರೀಕರಣವಾದವು. ಸಸ್ಪೆನ್ಸ್ ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ - ದರ್ಶನ್, ಸಂಗೀತ-ಸಾಯಿಕಿರಣ್, ನೃತ್ಯ- ಹೈಟ್ ಮಂಜು, ಸಂಕಲನ - ವಿಎಫ್‌ಎಕ್ಸ್‌ಅಭಿ, ಸಹನಿರ್ದೇಶನ - ಆನಂದ್-ಸಿದ್ದು,  ಕಲೆ-ಪ್ರಭು-ರಘು, ನಿರ್ವಹಣೆ - ಅನಿಲ್, ತಾರಾಗಣದಲ್ಲಿ - ದೀಪಮ್ ಕೊಯ್ಲಿ, ಪ್ರಗ್ಯಾ ನಯನ್, ಭರತ್, ರಘು ಪಾಂಡೇಶ್ವರ್, ಮಾ|| ಹೇಮಂತ್, ಮುಂತಾದವರು ಅಭಿನಯಿಸುತ್ತಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಎಸ್ಕೇಪ್ ಮೈಸೂರಿನಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.