Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕರ್ಷಣಂ ಗೆ U/A ಸರ್ಟಿಫಿಕೇಟ್
Posted date: 15 Mon, Oct 2018 05:46:58 PM

ಡಿ,ಜೆ, ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ಧನಂಜಯ ಅತ್ರೆ ನಿರ್ಮಿಸುತ್ತಿರುವ ಕರ್ಷಣಂ ಚಿತ್ರಕ್ಕೆ ಇತ್ತೀಚೆಗೆ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು/ಎ ಸರ್ಟಿಫಿಕೇಟ್ ನೀಡಿದೆ. ಇದೊಂದು ಸಸ್ಪೆನ್ಸ, ಥ್ರಿಲ್ಲರ್ ಕಥಾಹಂದರ ಹೊಂದಿದೆ, ಈ ಚಿತ್ರವನ್ನು ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರಕ್ಕೆ ಶರವಣ ಚಿತ್ರಕಥ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹೇಮಂತ್ ಸುಬ್ರಮಣ್ಯ ಸಂಗೀತ, ಮೋಹನ್.ಎಂ ಮುಗುಡೇಶ್ವರನ್ ಛಾಯಾಗ್ರಹಣ, ವೆಂಕಟೇಶ್ ಡಿ.ವಿ.ಡಿ ಸಂಕಲನ, ಡಾ.ವಿ.ನಾಗೇಂದ್ರ ಪ್ರಸಾದ್, ಮನುವರ್ಷ ಸಾಹಿತ್ಯ, ಅಶೋಕ್ ಸಾಹಸ,  ಗೀರಶ್ ನೃತ್ಯ ನಿರ್ದೇಶನ, ಗೌರಿ ಅತ್ರೆ ಕಥೆ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿದ್ದು. ಧನಂಜಯ ಅತ್ರೆ, ಶ್ರೀನಿವಾಸ ಮೂರ್ತಿ, ಅನುಷಾ ರೈ, ವಿಜಯ್ ಚೆಂಡೂರ್, ಎಚ್.ಎಂ.ಟಿ ವಿಜಯ್, ಚಿರಾಗ್.ಎಂ.ಎಸ್, ಕಾಳಿ ಪ್ರಸಾದ್, ಯಮುನಾ, ವಂದಾನ, ಗೌತಮ್ ರಾಜ್, ಮನ್ ಮೋಹನ್ ರೈ, ರಾಮಸ್ವಾಮಿ, ಗೀರಿಶ್ ಶೆಟ್ಟಿ, ಮೀನಾಕ್ಷಿ ಮುಂತಾದವರ ತಾರಾಬಳಗವಿದೆ.
    

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕರ್ಷಣಂ ಗೆ U/A ಸರ್ಟಿಫಿಕೇಟ್ - Chitratara.com
Copyright 2009 chitratara.com Reproduction is forbidden unless authorized. All rights reserved.