Chief Editor
Manohar. R (Manu)
Photo Journalist
chitrataramanu@gmail.com
+91 9845549026
ಚೌಕೂರ್ ಗೇಟ್ಗೆ ಡಬ್ಬಿಂಗ್ ಮುಕ್ತಾಯ
Posted date: 09 Tue, Jan 2018 08:37:59 AM
ಎಸ್.ಕೆ. ಮೂವೀಸ್ ಲಾಂಛನದಲ್ಲಿ ಶರಣು ಹೆಚ್ ಕಾಳೆ, ಕಲ್ಬುರ್ಗಿ ನಿರ್ಮಿಸಿರುವ ಚೌಕೂರ್‌ಗೇಟ್  iಟಿ ೩ ಞms ಚಿತ್ರಕ್ಕೆ ಬಾಲಾಜಿ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಚಿತ್ರದ ನಿರ್ದೇಶನ - ದಿನೇಶ್, ಛಾಯಾಗ್ರಹಣ -ಹರಿಕಾಂತ್, ಸಂಗೀತ ನಿರ್ದೇಶನ - ನಿತಿನ್ ಅಕ್ಷಯ್, ಸಾಹಿತ್ಯ-ಸುರೇಶ್ ಬೆಳ್ತಂಗಡಿ, ಸುರೇಶ್ ಕಾಳೆ, ಕಲೆ-ಮನಮೋಹನ್, ನೃತ್ಯ-ಮೈಸೂರ್ ರಾಜು, ಸಾಹಸ-ಪವರ್ ಪುಷ್ಪರಾಜ್ ರೋಬೋ ಮಾಸ್ಟರ್, ಸಂಕಲನ-ಕುಮಾರ್ ಕೋಟಿಕೊಪ್ಪ, ನಿರ್ವಹಣೆ -ಮೈಸೂರುಕೃಷ್ಣ, ಲವ್,ಥ್ರಿಲ್ಲಿಂಗ್, ಸಸ್ಪೆನ್ಸ್, ಕಥಾವಸ್ತುವುಳ್ಳ ಈ ಚಿತ್ರದಲ್ಲಿ  - ಅರವಿಂದ್, ಗಡ್ಡಪ್ಪ, ಪವಿತ್ರ,  ಅರ್ಚನ, ರಕ್ಷಿತ್ ಅರಸ್ ಗೋಪಾಲ್, ಕುರಿರಂಗ, ಬಸವರಾಜ್ ಕುಮಾರ್, ಶರಣುಕಾಳೆ, ರಾಯ್ ಕಾಳೆ, ಯೋಗೀಶ್ ಕುರಿ, ಗಾಳಿ ವೆಂಕಟೇಶ್, ಮುಂತಾದವರಿದ್ದರೆ.  ಮೂರು ಹಾಡುಗಳುಳ್ಳ ಈ ಚಿತ್ರದ ಚಿತ್ರೀಕರಣ, ಮೈಸೂರು, ಮಂಡ್ಯ, ಮೇಲ್ಕೋಟೆ, ಶ್ರೀರಂಗಪಟ್ಟಣ ಸುತ್ತ,ಮುತ್ತ ನಡೆದಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಚೌಕೂರ್ ಗೇಟ್ಗೆ ಡಬ್ಬಿಂಗ್ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.