Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜಂತರ್ ಮಂತರ್ ಡಬ್ಬಿಂಗ್ ಮುಕ್ತಾಯ
Posted date: 15 Fri, Sep 2017 08:57:55 AM
ಹುಲಿಯಮ್ಮ ಮೂವಿ ಮೇಕರ‍್ಸ್ ಲಾಂಛನದಲ್ಲಿ ಶಿವಸುಂದರ್, ಬಿ.ನಾಗರಾಜ್, ಡಿ.ಸಾಲುಂಡಿ - ಇವರುಗಳು ಕೂಡಿ ನಿರ್ಮಾಣ ಮಾಡಿರುವ ಸಂಪೂರ್ಣ ಹಾಸ್ಯಮಯ ಚಿತ್ರ ಜಂತರ್ ಮಂತರ್ ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ  ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಈ ಚಿತ್ರದ, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಗೋವಿಂದೇಗೌಡ, (ಜಿಜಿ) ಕಾಮಿಡಿ ಕಿಲಾಡಿಗಳು, ಛಾಯಾಗ್ರಹಣ-ಸುರೇಶ್ ಬಾಬು, ಸಂಗೀತ - ರಾಕಿಸೋನು, ನೃತ್ಯ-ಮುರಳಿ, ನಿರ್ವಹಣೆ-ರವಿ, ತಾರಾಗಣದಲ್ಲಿ - ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ, ನಯನ, ಸಂಭ್ರಮ, ಗೋವಿಂದೇಗೌಡ, ಹಿತೇಶ್, ಜೊತೆಗೆ ದಿವ್ಯಶ್ರೀ, ಸಂಜು ಬಸಯ್ಯ, ಶೋಭರಾಜ್, ಬಿರಾದರ್, ವಿ.ಮನೋಹರ್ ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜಂತರ್ ಮಂತರ್ ಡಬ್ಬಿಂಗ್ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.