Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜಯಮಹಲ್ ಚಿತ್ರಕ್ಕೆ ಎ ಸರ್ಟಿಫಿಕೆಟ್
Posted date: 22 Thu, Mar 2018 08:35:22 AM
ಶಿವ ಸ್ವರೂಪ್ ಕ್ರಿಯೇಷನ್ಸ್ ಲಾಂಛನದಲ್ಲಿ, ಎಂ.ರೇಣುಕಾ ಪ್ರಸಾದ್ ನಿರ್ಮಾಣದ ಜಯಮಹಲ್ ಚಿತ್ರಕ್ಕೆ  ಕಳೆದ ವಾರ ಸೆನ್ಸಾರ್ ಮಂಡಳಿಯು ಎ ಸರ್ಟಿಫಿಕೆಟ್ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ  ಹೃದಯಶಿವ ಶಿವ,  ಛಾಯಾಗ್ರಹಣ - ನಾಗಾರ್ಜುನ,, ಸಂಗೀತ-ಜ್ಯೂರಿಸ್ ಸ್ಯಾಂಡಿ, ಸಂಕಲನ-ಎಂಎಂ ವಿಶ್ವ, ಸಹನಿರ್ದೇಶನ-ರಾಜು ಕನಕಪುರ, ಮೇಲ್ವಿಚಾರಣೆ-ಮೋಹನ್, ಹಾರರ್ ಕಥಾವಸ್ತುವುಳ್ಳ ಈ ಚಿತ್ರದ ಚಿತ್ರೀಕರಣದ ರಾಮನಗರ, ಕನಕಪುರ, ಬೆಂಗಳೂರಿನಲ್ಲಿ ನಡೆದಿದೆ. ತಾರಾಗಣದಲ್ಲಿ - ಶುಭಪೂಂಜಾ, ಕೌಸಲ್ಯ, ನೀನಾಸಂ ಅಶ್ವಥ್, ಹೃದಯಶಿವ, ಪ್ರತಿಭಾ ನಂದಕುಮಾರ್, ಕರಿಸುಬ್ಬು, ಜೀವನ್, ಸುರೇಶ್ ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜಯಮಹಲ್ ಚಿತ್ರಕ್ಕೆ ಎ ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.