Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜಯಮಹಲ್ ಚಿತ್ರಕ್ಕೆ ಪ್ರಥಮ ಪ್ರತಿ ಸಿದ್ಧ
Posted date: 20 Wed, Dec 2017 09:53:14 AM
ಶಿವ ಸ್ವರೂಪ್ ಕ್ರಿಯೇಷನ್ಸ್ ಲಾಂಛನದಲ್ಲಿ, ಎಂ.ರೇಣುಕಾ ಪ್ರಸಾದ್ ನಿರ್ಮಾಣದ ಜಯಮಹಲ್ ಚಿತ್ರವು ಸದ್ದುಗದ್ದಲವಿಲ್ಲದೆ ಪೂರೈಸಿ, ಪ್ರಥಮ ಪ್ರತಿ ಸಿದ್ಧವಾಗಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ - ಉದಯ ಶಿವ,  ಛಾಯಾಗ್ರಹಣ - ನಾಗಾರ್ಜುನ,, ಸಂಗೀತ-ಜ್ಯೂರಿಸ್ ಸ್ಯಾಂಡಿ, ಸಂಕಲನ-ಎಂಎಂ ವಿಶ್ವ, ಸಹನಿರ್ದೇಶನ-ರಾಜು ಕನಕಪುರ, ಮೇಲ್ವಿಚಾರಣೆ-ಮೋಹನ್, ಹಾರರ್ ಕಥಾವಸ್ತುವುಳ್ಳ ಈ ಚಿತ್ರದ ಚಿತ್ರೀಕರಣದ ರಾಮನಗರ, ಕನಕಪುರ, ಬೆಂಗಳೂರಿನಲ್ಲಿ ನಡೆದಿದೆ. ತಾರಾಗಣದಲ್ಲಿ - ಶುಭಪೂಂಜಾ, ಕೌಸಲ್ಯ, ನೀನಾಸಂ ಅಶ್ಯಥ್, ಹೃದಯಶಿವ, ಪ್ರತಿಭಾ ನಂದಕುಮಾರ್, ಕರಿಸುಬ್ಬು, ಜೀವನ್, ಸುರೇಶ್ ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜಯಮಹಲ್ ಚಿತ್ರಕ್ಕೆ ಪ್ರಥಮ ಪ್ರತಿ ಸಿದ್ಧ - Chitratara.com
Copyright 2009 chitratara.com Reproduction is forbidden unless authorized. All rights reserved.