Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಮ್ಮ FLIX ಹೊಸ ಆ್ಯಪ್ ಬಿಡುಗಡೆ
Posted date: 26 Sun, Apr 2020 09:55:25 AM

ಇಂದಿನ ವಿಶೇಷ ದಿನದಂದು ಕನ್ನಡಿಗರಿಗೆ ಮನರಂಜನೆ ನೀಡುವ ಸಲುವಾಗಿ ಇಲ್ಲೊಂದು ಕನ್ನಡಿಗರ ತಂಡ ಹೊಸ ಆ್ಯಪ್ ಒಂದನ್ನ ಬಿಡುಗಡೆ ಮಾಡುವ ಮೂಲಕ ಜನರಿಗೆ ಮನರಂಜನೆ ನೀಡಲು ಸಿದ್ಧವಾಗಿದೆ...

ಅದೇ "ANVITON ENTERTAINMENT CORPORATION" ಅಡಿ ಅಲ್ಲಿ ಬರ್ತಿದೆ "ನಮ್ಮ FLIX" .
ಕರ್ನಾಟಕದ ಮೊಟ್ಟ ಮೊದಲ ಡಿಜಿಟಲ್  "ಒ.ಟಿ.ಟಿ" ಫ್ಲಾಟ್ ಫಾಮ್ "ನಮ್ಮ FLIX"..
ಡಾ|| ರಾಜ್ ಕುಮಾರ್ ಅವರ ಹುಟ್ಟು ಹಬ್ಬದಂದು ಉಪೇಂದ್ರ ಅವರು "ನಮ್ಮ FLIX" ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ.....
ಈ ಆ್ಯಪ್ ಕೇವಲ ಮನರಂಜನೆಗಾಗಿ ಕನ್ನಡ ಚಿತ್ರಗಳನ್ನ ನೀವು "ನಮ್ಮ FLIX" ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಇಡೀ ಕುಟುಂಬ ವೀಕ್ಷಿಸ ಬಹುದು... ಹೇಗೆ ಅಂದರೆ ನಿಮ್ಮ ಗೂಗಲ್‌ ಫ್ಲೇ ಸ್ಟೋರ್ ಗೆ ಹೋಗಿ "ನಮ್ಮ FLIX" ಅಂತ ಟೈಪ್ ಮಾಡಿ "ನಮ್ಮ FLIX" ಒ‌.ಟಿ.ಟಿ ಆ್ಯಪ್ ಪಡೆಯಿರಿ...
200 ಕನ್ನಡ ಚಿತ್ರಗಳಲ್ಲಿ ಕೇವಲ 10% ಚಿತ್ರಗಳು ನಿಮ್ಮ ಮೊಬೈಲ್ ಪರದೆ ಮೇಲೆ ಉಳಿಯು‌ತ್ತದೆ ಈಗಲೇ ಪಡೆಯಿರಿ 100% ಮನರಂಜನೆ.... ಕೇವಲ ಚಿತ್ರ ಮಾತ್ರ ಅಲ್ಲಾ ಅತೀ ಶೀಘ್ರವಾಗಿ ವೆಬ್ ಸೀರೀಸ್, ಸಂಗೀತ, ನಮ್ಮ ಸ್ಟಾರ್ ಗಳ ಮಾತು ಇಷ್ಟೇ ಅಲ್ಲಾ ಫ್ಯಾನ್ ಕ್ಲಬ್ ಕೂಡ ಬರುತ್ತದೆ....
ಇಷ್ಟೇಲ್ಲಾ ಸಿಗುವ "ನಮ್ಮ FLIX" ಆ್ಯಪ್ ದಿನಕ್ಕೆ  ಒಂದು ರೂಪಾಯಿ ಮಾತ್ರ .....
ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಕನ್ನಡ ಸಿನಿಮಾಗಳನ್ನ ನೋಡಿ "ನಮ್ಮ FLIX" ಆ್ಯಪ್ ಮೂಲಕ..... ನಮ್ಮ ಆ್ಯಪ್ ಮೂಲಕ ನಿಮಾಪಕರಿಗೂ ಸುವರ್ಣ ಅವಕಾಶ ಹೇಗೆ ಅಂದರೆ ನಿಮ್ಮ ಸಿನಿಮಾ ಬಹಳಷ್ಟು ವೀಕ್ಷಕರನ್ನ ತಲುಪುತ್ತದೆ...... ಪ್ರತಿ ವಾರಕ್ಕೊಮ್ಮೆ ಹೊಸ ಸಿನಿಮಾಗಳು ಬರುತ್ತದೆ....
ಸದ್ಯಕ್ಕೆ ಎಲ್ಲಾ ಆ್ಯಂಡ್ರಡ್ ಮೊಬೈಲ್ ಗಳಲ್ಲೂ ಲಭ್ಯ...ಅತೀ ಶೀಘ್ರದಲ್ಲಿ AMAZON FIRE TV, JIO TV ಮತ್ತು iPhone ಗಳಲ್ಲೂ ಲಭ್ಯ ವಾಗಲಿದೆ......
ಕನ್ನಡ ಸಿನಿಮಾಗಳನ್ನ ಆರಿಸಿ ನಿಮ್ಮ ಮುಂದೆ ತಂದಿದ್ದೇವೆ "ನಮ್ಮ FLIX" ಆ್ಯಪ್ ಮೂಲಕ .......
ಇನ್ಯಾಕ್ ತಡ ಕೊಡಲೇ ಡೌನ್‌ಲೋಡ್ ಮಾಡಿ "ನಮ್ಮ FLIX ಆ್ಯಪ್"...
ಕನ್ನ‌ಡಿಗರನ್ನು ಕನ್ನಡಿಗರೇ ಬೆಳೆಸಬೇಕು ನಿಮ್ಮ ಬೆಂಬಲ ನಿಮ್ಮ ಹಾರೈಕೆ ನಮ್ಮ ಮೇಲೆ ಇರಲಿ....
ಮನೆಯಲ್ಲೆ ಇರಿ ಮನರಂಜನೆ ಪಡೆಯಿರಿ ನಮ್ಮ FLIX ಆ್ಯಪ್ ಮೂಲಕ.....
ಮನೆಯಲ್ಲೆ ಇರಿ ಸೇಫ್ಆಗಿರಿ...


Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಮ್ಮ FLIX ಹೊಸ ಆ್ಯಪ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.