Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಾಳೆ ಗಣೇಶ ಹಬ್ಬದಂದು 5th ಜನರೇಷನ್ (5G)
Posted date: 24 Thu, Aug 2017 09:00:03 AM
ಜೆ.ಜೆ. ಎಂಟರ್‌ಪ್ರೈಸಸ್ ಲಾಂಛನದಲ್ಲಿ ಜಗದೀಶ್ ನಿರ್ಮಾಣದ 5th ಜನರೇಷನ್ ನಾಳೆ ಗಣೇಶ ಹಬ್ಬದಂದು  ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಗುರುವೇಂದ್ರ ಶೆಟ್ಟಿ ನಿರ್ದೇಶನದ ಚಿತ್ರಕ್ಕೆ ಗುರುಪ್ರಶಾಂತ್ ರೈ-ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ - ಸಂಗೀತ, ವಂಕಿ-ಸಂಕಲನ, ಸುಧಾಕರ್ ರೆಡ್ಡಿ - ಕೋ ಡೈರೆಕ್ಟರ್, ಮೂರ್ತಿ ದುರ್ಗ - ಸಹ ನಿರ್ದೇಶನ,  ವಿವೇಕ್-ಪ್ರೊಡಕ್ಷನ್ ಡಿಸೈನರ್, ಈಶ್ವರ್ ರಾವ್ ಪವಾರ್- ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ಸಹ ನಿರ್ಮಾಪಕರು - ದೀಪು ರಾಘವೇಂದ್ರ,  ತಾರಾಗಣದಲ್ಲಿ - ಪ್ರವೀಣ್, ನಿಧಿ ಸುಬ್ಬಯ್ಯ, ಅನಿವಾಶ್, ಸಾಧುಕೋಕಿಲ, ಎಡಕಲ್ಲು ಗುಡ್ಡ ಚಂದ್ರಶೇಖರ್, ಕೀರ್ತಿಶ್ರೀ, ಎಸ್.ವಿ.ರಾವ್, ಸ್ವಪ್ನ ರಾಜ್, ಕೃಷ್ಣಮೂರ್ತಿ, ರೂಪೇಶ್, ನಿತಿನ್, ಪ್ರೇಮ್ ರಾಜ್, ರಾಘವೇಂದ್ರ ಕೋಡಿ, ಕುಮಾರ್, ದಿನೇಶ್ ಬಾಬು ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಾಳೆ ಗಣೇಶ ಹಬ್ಬದಂದು 5th ಜನರೇಷನ್ (5G) - Chitratara.com
Copyright 2009 chitratara.com Reproduction is forbidden unless authorized. All rights reserved.