Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬಣ್ಣ ಬಣ್ಣದ ಬದುಕು ಈ ವಾರ ಬಿಡುಗಡೆ
Posted date: 17 Wed, May 2017 08:35:13 AM

ಶ್ರೀ. ಮುತ್ತುರಾಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಕಾರ್ಕಳ ಕೃಷ್ಣ ನಾಯಕ್, ಮಾ.ಗೌತಮ್, ಮಾ.ಗಗನ್ ನಿರ್ಮಿಸುತ್ತಿರುವ ಬಣ್ಣ ಬಣ್ಣ ಬದುಕು ಈ ವಾರ ರಾಜ್ಯಾದ್ಯಾಂತ ಬಿಡುಗಡೆಯಾಗುತ್ತಿದೆ. ಕರಾವಳಿ ಕರ್ನಾಟಕದ ಒಬ್ಬ ಬಡ ಯಕ್ಷಗಾನ ಕಲಾವಿದನ ಸುತ್ತ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಪತ್ರಕರ್ತ ಇಸ್ಮಾಯಿಲ್ ಮೂಡೂಶಡ್ಡೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಚಿತ್ರಕ್ಕೆ ಎಸ್. ವಿಜಯ್ ಛಾಯಾಗ್ರಹಣ, ಶಶಿರಾಜ್ ಕಾವೂರ್, ಆರ್.ಎಸ್. ಸುರೇಶ್ ಸಾಹಿತ್ಯ, ಎ.ಕೆ. ವಿಜಯ್ ಕೋಕಿಲ ಸಂಗೀತ, ನಾಗೇಂದ್ರ ಅರಸ್ ಸಂಕಲನವಿದೆ. ರವಿರಾಜ್ ಶೆಟ್ಟಿ, ಅನ್ವಿತಾ ಸಾಗರ್, ರಿಯಾ ಮೇಘನಾ, ಸತ್ಯಜಿತ್, ರಮೇಶ್ ಭಟ್, ಅಪೂರ್ವ, ಹೊನ್ನವಳ್ಳಿ ಕೃಷ್ಣ, ಗೋಪಿನಾಥ್ ಭಟ್ ಮುಂತಾದವರ ತಾರಾಬಳಗವಿದೆ.  


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬಣ್ಣ ಬಣ್ಣದ ಬದುಕು ಈ ವಾರ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.