Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾಸಾಂತ್ಯಕ್ಕೆ ಧರ್ಮಪುರ
Posted date: 23 Sat, Mar 2019 08:59:11 AM

ರಾಜಾವತ್ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಂತ್ ನಾಯ್ಕ್.ಕೆ ಹಾಗೂ ಮಂಜುಳಾ ಧರಣೇಶ್ವರ್ ಅವರು ನಿರ್ಮಿಸಿರುವ ‘ಧರ್ಮಪುರ‘ ಚಿತ್ರ ಮಾಸಾಂತ್ಯಕ್ಕೆ(ಮಾರ್ಚ್ 29) ತೆರೆ ಕಾಣಲಿದೆ.
ಹೇಮಂತ್ ನಾಯ್ಕ್ ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಂತೋಷ್ ಬಿ ಸಂಗೀತ ನೀಡಿದ್ದಾರೆ. ಹೇಮಂತ್ ನಾಯ್ಕ್ ಈ ಹಿಂದೆ ‘ಗರಸ್ಯ‘ ಹಾಗೂ ‘ದಾರಿದೀಪ‘ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನೃತ್ಯ ನಿರ್ದೇಶನವನ್ನು ನಿರ್ದೇಶಕರೆ ಮಾಡಿದ್ದಾರೆ.
ರವಿಕುಮಾರ್ ಛಾಯಾಗ್ರಹಣ, ಕವಿತಾ ಎಸ್ ಸಂಕಲನ ಹಾಗೂ ಜಾಗ್ವಾರ್ ಸಣ್ಣಪ್ಪ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ರಮೇಶ್ ಪಾಲ್ತ್ಯ, ಅಮೃತ ವಿ ರಾಜ್, ರಾಣಿ ಪದ್ಮಜಾ ಚವ್ಹಾಣ್, ಯುವರಾಜ್ ರಾಥೋಡ್, ಮುರುಗೇಶ್, ಶಶಿಕಿರಣ್,ಚಂದ್ರಶೇಖರ್ ಮುಂತಾದವರಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾಸಾಂತ್ಯಕ್ಕೆ ಧರ್ಮಪುರ - Chitratara.com
Copyright 2009 chitratara.com Reproduction is forbidden unless authorized. All rights reserved.