Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಿಸ್ಟರ್ ಪೈಂಟರ್ ಹಿನ್ನೆಲೆ ಸಂಗೀತ
Posted date: 24/June/2009

  ಓಂ ಶ್ರೀ ಚಾಮುಂಡೇಶ್ವರಿ ಫಿಲಂ ಲಾಂಛನದಲ್ಲಿ ಎ ಗಣೇಶ್ - ಉಮೇಶ್ ಬಣಕಾರ್ ಕೂಡಿ ನಿರ್ಮಿಸುತ್ತಿರುವ ಮಿಸ್ಟರ್ ಪೈಂಟರ್ ಚಿತ್ರಕ್ಕೆ ಬಾಲಾಜಿ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು.  ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ನಿರ್ದೇಶನ ದಿನೇಶ್ ಬಾಬು, ಸಂಗೀತ ಶಂಕರ್ ಜಿ.ಆರ್. ಸಂಕಲನ : ನರಹಳ್ಳಿ ಜ್ಞಾನೇಶ್, ಕಲೆ : ಬಾಬುಖಾನ್, ನೃತ್ಯ : ಮುರಳಿ, ಸಾಹಿತ್ಯ : ಕವಿರಾಜ್, ಸಾಹಸ : ಅಲ್ಟಿಮೇಟ್ ಶಿವು, ಸಹನಿರ್ದೇಶನ : ಜಿ.ಮೋಹನ್ ಸಿಂಗ್, ನಿರ್ವಹಣೆ : ಅರಸು, ತಾರಾಗಣದಲ್ಲಿ : ಯೋಗೀಶ್, ರಂಗಾಯಣ ರಘು, ಶರಣ್, ಶಿವಧ್ವಜ್, ರವಿಶಂಕರ್, ಜಯಜಗದೀಶ್, ಶ್ರೀನಿವಾಸಮೂರ್ತಿ, ವೆಂಕಟಾದ್ರಿ, ರಮನೀತೋಚೌದರಿ, ಆಶಾಲತಾ, ವೀಣಾಸುಂದರ್, ರೇಖಾ ಕುಮಾರ್, ಲಕ್ಷ್ಮೀಹೆಗಡೆ, ರೂಪಶ್ರೀ ಮುಂತಾದವರಿದ್ದಾರೆ.  

 

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಿಸ್ಟರ್ ಪೈಂಟರ್ ಹಿನ್ನೆಲೆ ಸಂಗೀತ - Chitratara.com
Copyright 2009 chitratara.com Reproduction is forbidden unless authorized. All rights reserved.