Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಹಸ್ಯ ಬಿಚ್ಚಿಟ್ಟ ಭೂತ: ಕಾಲ
Posted date: 15 Mon, Oct 2018 08:58:48 AM

ದಿಂಡುದ ಮಹಾಲಕ್ಷ್ಮೀ ಕ್ರಿಯೇಷನ್ಸ್ ಲಾಂಛನದಲ್ಲಿ ಶ್ರೀಮತಿ ಹಂಸ ಶ್ರೀಕಾಂತ್ ನಿರ್ಮಾಣದ ಭೂತ: ಕಾಲ (ಕಳೆದುಹೋದ ಕಾಲದ ಸುತ್ತ) ಚಿತ್ರಕ್ಕೆ ಇದುವರೆಗು ಚಿತ್ರದ ಚಿತ್ರೀಕರಣದ ಬಗ್ಗೆ ಯಾವ ಮಾಹಿತಿಯನ್ನೂ ಬಿಟ್ಟುಕೊಡದ ಚಿತ್ರತಂಡ ಇದೀಗ ಹೊಸ ವಿಷಯವನ್ನು ಹಂಚಿಕೊಂಡಿದೆ.  ಚಿತ್ರದ ಚಿತ್ರೀಕರಣವು ಜನಸಾಮಾನ್ಯರು ಕಂಡ ಕೇಳರಿಯದ ಭಯಾನಕ ಸ್ಥಳವೊಂದರಲ್ಲಿ ನಡೆದಿದ್ದು ಅಲ್ಲಿ ನಡೆದ ನೈಜ ಮತ್ತು ವಿಚಿತ್ರ ಘಟನೆಯ ಸುದ್ದಿಯನ್ನು ಸಧ್ಯದಲ್ಲೆ ಹೇಳಲಿದ್ದಾರೆ. ಸಚಿನ್ ಬಾಡಾ ನಿರ್ದೇಶಿಸಿರುವ ಈ ಚಿತ್ರಕ್ಕೆ ಛಾಯಾಗ್ರಹಣ - ಸಿಜೋ ಕೆ ಜೋಸ್, ಸಂಗೀತ- ಪ್ರಮೋದ್ ಸೂರ್ಯ, ಸಂಕಲನ-ಮುತ್ತುರಾಜ್, ಕುಮಾರ್ ಆರಾಧ್ಯ, ಕೊಳಾಲಿ ಪ್ರಸಾದ್ ಶೆಟ್ಟಿ, ನವೀನ್ ಕುಮಾರ್, ಚೇತನ ಮಹಶ್, ನಿರ್ವಾಹಕರಾಗಿರುವ ಈ ಚಿತ್ರದಲ್ಲಿ ಆನಂದ್ ಗಣೇಶ್, ರಕ್ಷಿತ, ವಿಶೇಷ ಪಾತ್ರದಲ್ಲಿ ಅನನ್ಯಭಟ್, ಟೆನ್ನಿಸ್ ಕೃಷ್ಣ, ಶ್ರೀನಿವಾಸ ಪ್ರಭು, ಅರುಣಾ ಬಾಲರಾಜ್, ಕಿರಣ್ ಕುಮಾರ್, ತರಂಗ ವಿಶ್ವ, ಬೇಬಿ ವೈಭವಿ, ಹರೀಶ್, ರಮೇಶ್, ಮುಂತಾದವರಿದ್ದಾರೆ.
 


Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಹಸ್ಯ ಬಿಚ್ಚಿಟ್ಟ ಭೂತ: ಕಾಲ - Chitratara.com
Copyright 2009 chitratara.com Reproduction is forbidden unless authorized. All rights reserved.