Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಜಪಥ ಚಿತ್ರಕ್ಕೆ ಯು ಸರ್ಟಿಫಿಕೆಟ್
Posted date: 17 Tue, Sep 2019 08:33:18 PM

ಸಂತೋಷ್ ಮಹಾರಾಜ್ ಫಿಲ್ಮ್ಸ್ ಲಾಂಛನದಲ್ಲಿ  ಸಂತೋಷ್ ಹೆಚ್.ರಾಯ್ಕರ್ ನಿರ್ಮಾಣದ ರಾಜಪಥ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೆಟ್ ಗಳಿಸಿದೆ.  ಮೂಗೂರು ಸಿದ್ದು ರಚಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ- ಚಂದ್ರ ಓಬಯ್ಯ, ಛಾಯಾಗ್ರಹಣ - ರಘು, ಸಂಕಲನ - ಸಂಜೀವ ರೆಡ್ಡಿ, ಹೆನ್ನೆಲೆ ಸಂಗೀತ - ಜೇಮ್ಸ್ ಪೆರೆಕಲ್ವಿಲ್, ತಾರಾಗಣದಲ್ಲಿ - ಸಂತೋಷ್ ಮಹಾರಾಜ್, ಹೆಚ್.ಆರ್. ಉಮೇಶ್, ನಿತ್ಯಾ, ಸಿಂಧು, ಸುಧೀರ್ ಹೆಚ್ ರಾಯ್ಕರ್, ತೇಜ್‌ಪಾಲ್ ಮಹೇಶ್ ಚಕ್ರವರ್ತಿ, ಆನಂದ್ ಡಿ ಕಳಸ, ರಿಕ್ಷಣ ಪೂಜಾರಿ, ರಂಗ, ಎಸ್.ಎ ಮುತ್ತಗಿ, ಉಮೆಶ್ ಶೆಟ್ಟಿ ಮಂದಾರ್ತಿ, ರಮಾಕಾಂತ್ ಆರ್ಯನ್, ಜೆ.ಕೆ. ರಜು, ಬೇಬಿ ಪರಿಣಿತ, ಬೇಬಿ ಐಶ್ವರ್ಯ ಎಸ್ ರಾಯ್ಕರ್ ಮುಂತಾದವರಿದ್ದಾರೆ. ಪ್ರತಿಯೊಬ್ಬರಿಗೂ ಪುಟ್ಟ ಪುಟ್ಟ ಕನಸುಗಳಿರುತ್ತೆ ಆ ಕನಸನ್ನು ನನಸು ಮಾಡಿಕೊಳ್ಳಬೇಕಾದರೆ ಜೀವನದಲ್ಲಿ ತಾಳ್ಮೆ, ನಂಬಿಕೆ ಮುಖ್ಯ ಹಾಗೇ ಪ್ರೀತಿ ಪ್ರೇಮ, ಸ್ನೇಹ.  ಇದರ ಸುತ್ತ ನಡೆಯುವ ಕಥೆ  ಈ ಚಿತ್ರವು ಈಗಾಗಲೇ ಕೇರಳದ ಹೆಸರಾಂತ ಚಲನ ಚಿತ್ರ ವಿತರಕ ಸಂಸ್ಥೆಯಾದ

Experia Films, Kaloor, Kochi ನವರು ಡಬ್ಬಿಂಗ್ ಹಕ್ಕನ್ನು ಪಡೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಜಪಥ ಚಿತ್ರಕ್ಕೆ ಯು ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.