Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಧು ಬೇಕಾಗಿದೆಚಿತ್ರೀಕರಣ ಮುಕ್ತಾಯ
Posted date: 04 Wed, Oct 2017 10:28:51 AM
ವೈಷ್ಣವಿ ಕ್ರಿಯೇಷನ್ಸ್ ಲಾಂಛನದಲ್ಲಿ ಎಲ್.ಕೋದಂಡರಾಮು ನಿರ್ಮಾಣದ ವಧುಬೇಕಾಗಿದೆ ಚಿತ್ರದ, ಚಿತ್ರೀಕರಣ ಮೂರ್ಣಗೊಂಡಿದೆ, ಈ ಚಿತ್ರಕ್ಕೆ ಮಾತು-ಚಿತ್ರಕಥೆ-ನಿರ್ದೇಶನ-ರತ್ನಾತನಯ್, ಛಾಯಾಗ್ರಹಣ - ರವಿವರ್ಮ, ಸಂಗೀತ-ಡಾ|| ರಾಮಾನುಜಂ.ಎಲ್.ಎನ್,  ಸಂಕಲನ-ಎಂ.ಕೆ. ಅರ್ಜುನ್ (ಕಿಟ್ಟು), ಸಹ ನಿರ್ದೇಶನ-ಎಸ್.ಎನ್. ದೇವರಾಜ್, ಪ್ರಜ್ವಲ್, ಎಸ್.ಪಿ. ಶಶಿ ಶೈವ, ತಾರಾಗಣದಲ್ಲಿ - ಡಾ. ಮಹೇಶ್ ಹೊರಕೇರಿ ರಮೇಶ್ ಗೌಡ ಪಾಟೀಲ್, ಕಿಶೋರ ಬಾಬು, ವೀಣಾಕುಮಾರಿ, ಕೊಟ್ನೇಕಲ್ ರಂಗಮ್ಮ, ಅಪೂರ್ವ ಗೋಕಾಕ್, ರೂಪಾ, ಜಗದೀಶ್. ಎಂ.ಕೆ. ರಂಗನಾಥ್, ವೆಂಕಟೇಶ್, ಕಾಂತರಾಜ್ ಕಡ್ಡಿಪುಡಿ, ಹರೀಶ್ ಕುಂದೂರ್, ಕಿರಣ್, ಕೈಲಾಶ್, ದಿಲೀಪ್, ಆಶಾರಾಣಿ ಮುಂತಾದವರಿದ್ದಾರೆ. ಇದಲ್ಲದೆ ೩೦ ಜನ ರಂಗಭೂಮಿ ಕಲಾವಿದರು ಪರಿಚಯವಾಗುತ್ತಿದ್ದಾರೆ.
 
ಈ ಚಿತ್ರದ ಚಿತ್ರೀಕರಣ ಗದಗ ಸುತ್ತಮುತ್ತ ಅಣ್ಣೆಗೇರಿಯ ಜೈನ ಬಸದಿ, ವಾಡೆ, ಲಕ್ಕುಂಡಿಯ ಪ್ರಾಚೀನ ದೇವಾಲಯಗಳು, ಹರ್ತಿಯ ಗಾಳಿ ಯಂತ್ರಗಳು, ನಾಗಾವಿಯ ಕಪ್ಪು ಮಣ್ಣಿನ ಬಯಲು, ಕಪ್ಪತಗುಡ್ಡದ ಕೆಮ್ಮಣ್ಣಿನ ಬೆಟ್ಟಗಳು ಆಸುಂದಿ ಕುರ್ತುಕೋಟೆ ಗ್ರಾಮಗಳಲ್ಲಿ ನಡೆದಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಧು ಬೇಕಾಗಿದೆಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.