Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶ್ರೀಸಾಮಾನ್ಯ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್
Posted date: 22 Thu, Feb 2018 04:06:06 PM
ಶಕ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಶ್ರೀಮತಿ ಭಾರತಿ ಎಂ. ಸುರೇಶ್ ನಿರ್ಮಾಣದ  ಶ್ರೀಸಾಮಾನ್ಯ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಕಳೆದ ವಾರ ಚಿತ್ರವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿದೆ. ಪರಿಸರ ಹಾನಿ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ದುರಂತಗಳ ಬಗ್ಗೆ ಶ್ರೀಸಾಮಾನ್ಯನಿಗೆ ಅರಿವು ಮೂಡಿಸುವ ವಿಭಿನ್ನ ಕಥಾವಸ್ತುವುಳ್ಳ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ- ನಿರ್ದೇಶನ ಗುಣವಂತ ಮಂಜು, ಛಾಯಾಗ್ರಹಣ - ಸುರೇಶ್ ಕೋರೆ, ಬಸಯ್ಯ ಹಿರೇಮಠ್, ಸಂಗೀತ - ಇಂದ್ರಸೇನ, ಸಂಕಲನ - ಎಸ್.ಮಹೇಶ್, ನಿರ್ವಹಣೆ- ಕೆ.ಹೆಚ್. ಮಂಜುನಾಥ್, ಶಕ್ತಿ.ಎಸ್. ಶೆಟ್ಟಿ, ಗುಣವಂತ ಮಂಜು, ಸುರೇಶ್, ಕೆ.ಆರ್. ಇವರುಗಳೊಂದಿಗೆ ರಂಗಭೂಮಿಯ ಸುಮಾರು ೫೦ ಜನ  ಅಭಿನಯಿಸುತ್ತಿದ್ದಾರೆ.  
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶ್ರೀಸಾಮಾನ್ಯ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.