Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೆಪ್ಟಂಬರ್‌ನಲ್ಲಿ ಎಳೆಯರು ನಾವು ಗೆಳೆಯರು ರೀರಿಲೀಸ್
Posted date: 24 Thu, Aug 2017 08:48:57 AM
ಆಕಾಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಗರಾಜ್ ಗೋಪಾಲ್ ಅವರು ನಿರ್ಮಿಸಿರುವ ‘ಎಳೆಯರು ನಾವು ಗೆಳೆಯರು’ ಚಿತ್ರ ಕೆಲವು ತಿಂಗಳ ಹಿಂದೆ ತೆರೆ ಕಂಡಿತ್ತು. ಮಕ್ಕಳ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಚಿತ್ರ ಸೆಪ್ಟಂರ್‌ನಲ್ಲಿ ರಾಜ್ಯದ ಕೆಲವು ಕಡೆ ಪುನಃ ಬಿಡುಗಡೆಯಾಗುತ್ತಿದೆ.  
ವಿಕ್ರಂ ಸೂರಿ ನಿರ್ದೇಶನದ ಈ ಚಿತ್ರಕ್ಕೆ ವಿನಯ್ ಭಟ್ ಅವರ ನಿರ್ಮಾಣ ಮೇಲ್ವಿಚಾರಾಣೆ ಇದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅಶೋಕ್ ವಿ ರಾಮನ್ ಅವರ ಛಾಯಾಗ್ರಹಣವಿದೆ. ಬಿ.ಎಸ್.ಕೆಂಪರಾಜ್ ಸಂಕಲನ, ವಿಕ್ರಂಸಿಂಗ್ ಸಾಹಸ ನಿರ್ದೇಶನ, ಮದನ್ - ಹರಿಣಿ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನವಿದೆ. 
ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಅಚಿಂತ್ಯ, ನಿಹಾಲ್, ಅಭಿಷೇಕ್, ಅಮೋಘ್, ತುಷಾರ್, ಪುಟ್ಟರಾಜು, ಮಹೇಂದ್ರ, ಸೂರಜ್, ತೇಜಸ್ವಿನಿ, ಮಹತಿ ಹಾಗೂ ಹಿರಿಯ ಕಲಾವಿದರಾದ ಶಂಕರ್ ಅಶ್ವತ್, ಕೆ.ಎಸ್.ಪರಮೇಶ್ವರ್, ಹರಿಣಿ 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೆಪ್ಟಂಬರ್‌ನಲ್ಲಿ ಎಳೆಯರು ನಾವು ಗೆಳೆಯರು ರೀರಿಲೀಸ್ - Chitratara.com
Copyright 2009 chitratara.com Reproduction is forbidden unless authorized. All rights reserved.