Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೊಣ್ಣೇನಹಳ್ಳಿಯಲ್ಲಿ ಗೋಸಿ ಗ್ಯಾಂಗ್
Posted date: 22 Tue, Aug 2017 10:02:05 AM
ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಲಾಂಛನದಲ್ಲಿ ಕಥೆ ಬರೆದು ನಿರ್ಮಾಣ ಮಾಡುತ್ತಿರುವವರು ಕೆ.ಶಿವಕುಮಾರ್ ಅವರ ಗೋಸಿ ಗ್ಯಾಂಗ್ ಚಿತ್ರಕ್ಕೆ ತೋಟದಲ್ಲಿ ಆಟವನ್ನು ಆಡೋಣ ಹೂಜೇನ ಕುಡಿದು ನೋಡೋಣ ನಮ್ಮದೇ ರಾಜ್ಯ ನಮಗಿಲ್ಲ ವ್ಯಾಜ್ಯ ಎಂಬ ಹಾಡಿನ ಚಿತ್ರೀಕರಣ ದೊಡ್ಡಬಳ್ಳಾಪುರದ ಸೊಣ್ಣೇನಹಳ್ಳಿಯಲ್ಲಿ ನಡೆಯಿತು.  ಈ ಹಾಡನ್ನು ಶಶಿಕರ ಪಾತೂರು ರಚಿಸಿದ್ದಾರೆ. ಈ ಚಿತ್ರದ ನಿರ್ದೇಶಕ-ರಾಜು ದೇವಸಂದ್ರ, ಛಾಯಾಗ್ರಹಣ - ಹಾಲೇಶ್, ಸಂಗೀತ ನಿದೇಶನ - ಆರವ್ ರುಶಿಕ್, ಕಲೆ-ಪ್ರಭು, ಸಂಕಲನ-ಕುಮಾರ್ ಕೋಟೆಕೊಪ್ಪ, ಸಂಭಾಷಣೆ- ರಾಜು ದೇವಸಂದ್ರ, ದಯಾನಂದಸ್ವಾಮಿ, ಸಾಹಿತ್ಯ - ಯೋಗರಾಜಭಟ್, ಶಶಿಕರ ಪಾತೂರು, ಹರಿಮಾವಳ್ಳಿ, ಅಪ್ಪವರ್ಧನ್, ಸಾಹಸ-ಮಾಸ್ ಮಾದ, ಅಪ್ಪು ವೆಂಕಟೇಶ್, ನಿರ್ವಹಣೆ - ವೈಟ್ & ವೈಟ್ ರಾಮಣ್ಣ,  ತಾರಾಗಣದಲ್ಲಿ - ಜಗ್ಗೇಶ್ ರವರ ಕಿರಿಯ ಪುತ್ರ ಯತಿರಾಜ್ ಜಗ್ಗೇಶ್, ಅಜಯ್ ಕಾರ್ತಿಕ್, ರೋಹಿತ್ ಅಭಯ್, ಅಪ್ಪು ವೆಂಕಟೇಶ್, ಮೋನಿಕ, ಅನುಷ, ಸೋನು ಪಾಟೀಲ್, ಎಸ್.ಉಮೇಶ್, ಕಿಲ್ಲರ್ ವೆಂಕಟೇಶ್, ಬಿರಾದರ್, ಬ್ಯಾಂಕ್ ಜನಾರ್ಧನ್, ಮೈಕೆಲ್ ಮಧು, ಸುಚಿತ್ರ, ಕಾವ್ಯ ಪ್ರಕಾಶ್, ಅನ್ನಪೂರ್ಣ, ಗಿರೀಶ್ ಯಲಚೇನಹಳ್ಳಿ, ಭೈರೇಶ್, ಹಾಲತಿ ಜಯರಾಮ್, ಅನಿರುದ್ಧ,, ಶಿವಕುಮಾರ್, ಶಿವಮಂಜು, ವಿಕ್ಟರಿ ವಾಸು ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೊಣ್ಣೇನಹಳ್ಳಿಯಲ್ಲಿ ಗೋಸಿ ಗ್ಯಾಂಗ್ - Chitratara.com
Copyright 2009 chitratara.com Reproduction is forbidden unless authorized. All rights reserved.