Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹೌಲಾ ಹೌಲಾ ಚಿತ್ರದ ಮೊದಲಪ್ರತಿ ಸಿದ್ಧ
Posted date: 08 Thu, Mar 2018 03:53:28 PM
ಅಮ್ಮ ಅಕ್ಷರ ಆರ್ಟ್ಸ್ ಲಾಂಛನದಲ್ಲಿ ಡಾ. ರಮೇಶ್ ಚೌದರಿ ನಿರ್ಮಿಸಿರುವ ಹೌಲಾ ಹೌಲಾ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ.  ಈ ಚಿತ್ರದ ಕಥೆ - ಚಿತ್ರಕಥೆ-ಸಂಭಾಷಣೆ -ನಿರ್ದೇಶನ - ಎ ಸ್.ಪಿ. ಪಾಟೀಲ್. (ಕಲಬುರ್ಗಿ), ಛಾಯಾಗ್ರಹಣ - ಸುರೇಶ್ ವರ್ಮ, ಸಂಗೀತ - ಶ್ಯಾಂಡಿ, ಸಂಕಲನ - ಜ್ಞಾನೇಶ್ವರ್, ಕಲೆ- ಇಸ್ಮಾಯಿಲ್, ನೃತ್ಯ - ಮನು, ಸಹ ನಿರ್ದೇಶಕ - ಕುಮಾರ್, ನಿರ್ವಹಣೆ - ಸತೀಶ್ ಕುಮಾರ್, ರಾಯಚೂರು, ಕಲಬುರ್ಗಿ, ಬೆಂಗಳೂರುಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ನಟ ಡಾ|| ವಿಷ್ಣುವರ್ಧನ್  ಅಭಿಮಾನಿಯೊಬ್ಬಳ ಕಾಲೇಜು ವಿದ್ಯಾರ್ಥಿನಿ ಓರ್ವಳ ಕಥೆ ಇದು.  ಡಾ|| ವಿಷ್ಣುವಧನ್ ರವರು  ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಚಿತ್ರವೊಂದರಲ್ಲಿ ತಿಳಿಸಿದ್ದರು. ಈ ಚಿತ್ರದ ಕಥೆ ಕೂಡ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ.  ತಾರಾಗಣದಲ್ಲಿ - ಶೋಭರಾಜ್, ಹನುಮಂತರಾಯ ಗೌಡ, ಆರತಿ, ಅಮಿತ್, ವಿಜಯ್ ಚಂಡೂರ್, ಶಾಲಿನಿ, ಪೃಥ್ವಿ,  ಮೇಘನ, ಮಂಜುಮ ಲಯೇಂದ್ರ ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹೌಲಾ ಹೌಲಾ ಚಿತ್ರದ ಮೊದಲಪ್ರತಿ ಸಿದ್ಧ - Chitratara.com
Copyright 2009 chitratara.com Reproduction is forbidden unless authorized. All rights reserved.