Chief Editor
Manohar. R (Manu)
Photo Journalist
chitrataramanu@gmail.com
+91 9845549026
7 ಡೇಸ್ 6 ನೈಟ್ಸ್ ದೊಡ್ಡಕಾನ್ಯಾದಲ್ಲಿ
Posted date: 22 Tue, Aug 2017 10:11:32 AM
ಯಶಸ್ವಿನಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ  ರಾಜೇಶ್ ಹೆಚ್.ಆರ್.(ಬೆಳ್ಳಿ ಸಿನಿಮಾ ನಿರ್ಮಾಣ) ರವರ ನಿರ್ಮಾಣದ ೭ಡೇಸ್ ೬ ನೈಟ್ಸ್ ಚಿತ್ರದಲ್ಲಿ ಹತ್ತು ಜನ ಕಲಾವಿದರು ಪಾಲ್ಗೊಂಡಿದ್ದು ಇಷ್ಟು ಬೇಗ ಮದುವೆಯ ಕಣ್ಣಾ, ಈ ಪುಟ್ಟ ಕೂಸಿಗೆ ಲಂಗ ಬಿಟ್ಟು ಸೀರೆ ಬೇಕಣ್ಣ ಎಂಬ ಹಾಡಿನ ದೃಶ್ಯ ಮೈಸೂರಿನ ದೊಡ್ಡ ಕಾನ್ಯಾದಲ್ಲಿ  ಜಗ್ಗು ನೃತ್ಯ ನಿರ್ದೇಶನದಲ್ಲಿ ನಡೆಯಿತು. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ -ಪರಶಿವಮೂರ್ತಿ, ಛಾಯಾಗ್ರಹಣ - ಕೌಶಿಕ್, ಸಂಗೀತ್ - ಪ್ರಮೋದ್ ಸ್ಟೀಫನ್, ಕಲೆ-ಬಾಬು ಖಾನ್, ಸಂಕಲನ - ಶಿವು, ನೃತ್ಯ - ಜಗ್ಗು, ಸಾಹಸ - ಕೌರವ ವೆಂಕಟೇಶ್, ಕೋ-ಡೈರೆಕ್ಟರ್ - ರತೀಶ್ ಜಯಂತ್, ನಿರ್ವಹಣೆ - ನರಸಿಂಹ ಜಾಲಹಳ್ಳಿ, ತಾರಾಗಣದಲ್ಲಿ - ವಿಜಯ್ ಪ್ರೀತಮ್, ನಿಖಿಲ್ ಮಾಳಿಯಾಕಳ್,  ಧನಂಜಯ, ಸಂದೀಪ್ ಅಯ್ಯರ್, ಯಶಸ್,  ಮನೋಜ್ ಕುಮಾರ್, ನಿಶಾ, ಆಧ್ಯ, ಇಚ್ಛಾ ಜಯಶ್ರೀ, ಆಶಾ, ರಮ್ಯ, ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - 7 ಡೇಸ್ 6 ನೈಟ್ಸ್ ದೊಡ್ಡಕಾನ್ಯಾದಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.