Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕೆ.ಸತ್ಯನಾರಾಯಣ ರಾಜುರವರು ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ 12,00,000
Posted date: 08 Fri, May 2020 – 01:28:28 PM

ಲಯನ್ಸ್‌ಕ್ಲಬ್ ವತಿಯಿಂದ ಛೇರ‍್ಮನ್ ಕೆ.ಸತ್ಯನಾರಾಯಣ ರಾಜುರವರು ಕರೋನ  ಲಾಕ್ ಡೌನ್ ದಿಂದ ಸಂಕಷ್ಟಕ್ಕೆ ಒಳಗಾದ  ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ರೂ.12,00,000/- ಗಳ ಚೆಕ್‌ನ್ನು ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ನೀಡಿದರು. ಈ ಸಂದರ್ಭದಲ್ಲಿ ಯಲಹಂಕದ ಶಾಸಕ ವಿಶ್ವನಾಥ್ ಹಾಜರಿದ್ದರು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕೆ.ಸತ್ಯನಾರಾಯಣ ರಾಜುರವರು ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ 12,00,000 - Chitratara.com
Copyright 2009 chitratara.com Reproduction is forbidden unless authorized. All rights reserved.