Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗಹನ ಹಿನ್ನೆಲೆ ಸಂಗೀತ
Posted date: 15 Mon, Oct 2018 08:52:09 AM

ಓಂ ಶ್ರೀ ಸಾಯಿರಾಂ ಫಿಲಂಸ್ ಲಾಂಛನದಲ್ಲಿ ಆರ್. ಶ್ರೀನಿವಾಸ್ (ಸ್ಟಿಲ್‌ಸೀನು) ನಿರ್ಮಾಣದ  ಗಹನ (ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತು) ಚಿತ್ರಕ್ಕೆ ಅರ್ಪಿತ್ ಬೌನ್ಸ್ಲೆ, ಅಭಿಜಿತ್ ಕಿಷನ್ ನೇತೃತ್ವದಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಸಾಗುತ್ತಿದೆ. ಈ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ, ನಿರ್ದೇಶನ - ಪ್ರೀತ್ ಹಾಸನ್, ಸಹನಿರ್ದೇಶನ - ಚಂದ್ರ ಅಂತ, ಶ್ರೀನಿವಾಸ್ ಸಿನಿ, ಛಾಯಾಗ್ರಹಣ-ಸಾಯಿ ಶ್ರೀನಿವಾಸ್, ಈ ಚಿತ್ರದ ಮೂಲಕ ಸ್ವತಂತ್ರ್ಯ ಛಾಯಾಗ್ರಾಹಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂಗೀತ-ರಘು, ಧನವಂತ್ರಿ, ಸಂಕಲನ-ರಾಜೀವ.ಜೆ, ಸಾಹಿತ್ಯ - ವಿಜಯ್ ವಿಶ್ವಮಣಿ, ಸಹ ನಿರ್ದೇಶನ - ಚಂದ್ರಕಾಂತ್ ಶ್ರೀನಿವಾಸ್, ನೃತ್ಯ ನಿರ್ದೇಶನ- ಸಾಯಿ ಲಕ್ಷ್ಮಣ್, ಸರಸ್ವತಿ ಶ್ರೀನಿವಾಸ್ ಕಾರ್ಯಕಾರಿ ನಿರ್ಮಾಪಕರಾಗಿರುವ  ಈ ಚಿತ್ರದಲ್ಲಿ ಆದಿತ್ಯಶೆಟ್ಟಿ, ಶರಣ್ಯಗೌಡ, ರಂಜಿನಿ, ಶಿವು ಇಂಚರ ಭೀಮಯ್ಯ, ಸ್ವಾತಿ ಶಿವಮೊಗ್ಗ, ಸುನೀಲ್ ಗೌಡ, ಸುಭಾಷ್‌ಚಂದ್ರ, ಸ್ವಾತಿ ಕೊಡಗು, ಮುಂತಾದವರಿದ್ದು,

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗಹನ ಹಿನ್ನೆಲೆ ಸಂಗೀತ - Chitratara.com
Copyright 2009 chitratara.com Reproduction is forbidden unless authorized. All rights reserved.