Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಿಷ್ಣು ಸರ್ಕಲ್ ಹೊಡೆದಾಟ
Posted date: 09 Sat, Dec 2017 10:25:20 AM
ತಿರುಪತಿ ಪಿಕ್ಚರ್ ಪ್ಯಾಲೇಸ್ ಲಾಂಛನದಲ್ಲಿ ಆರ್.ಬಿ. ನಿರ್ಮಾಣದ ವಿಷ್ಣು ಸರ್ಕಲ್ ಚಿತ್ರಕ್ಕೆ  ಪ್ರಶಾಂತ್ ನಗರದಲ್ಲಿ ಗುರುರಾಜ್ ಜಗ್ಗೇಶ್ - ಪಟ್ರೆ ನಾಗರಾಜ್ ಗ್ಯಾಂಗ್‌ನೊಂದಿಗೆ ಹೊಡೆದಾಟದ ದೃಶ್ಯ - ಪಳನಿರಾಜ್ ಸಾಹಸ ನಿರ್ದೇಶನದಲ್ಲಿ ಚಿತ್ರೀಕರಿಸಲಾಯಿತು. ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಾಹಿತ್ಯ-ಸಂಭಾಷಣೆ - ಲಕ್ಷಿ ದಿನೇಶ್, ಛಾಯಾಗ್ರಹಣ-ಪಿ.ಎಲ್.ರವಿ, ಸಂಗೀತ-ಶ್ರೀವತ್ಸ, ಕಲೆ-ಮೈಸೂರ್ ರಾಘು, ನೃತ್ಯ-ಹೈಟ್ ಮಂಜು, ಸಾಹಸ-ಮಾಸ್ ಮಾದ, ನಿರ್ವಹಣೆ-ಸೋಮಣ್ಣ, ತಾರಾಗಣದಲ್ಲಿ - ಗುರುರಾಜ್ ಜಗ್ಗೇಶ್, ದಿವ್ಯಾಗೌಡ,  ಸಮಿತಾ ವಿನ್ಯ, ದತ್ತಣ್ಣ, ಬಿರಾದರ್, ರಾಕ್‌ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಟ್ರೆ ನಾಗರಾಜ್, ಯತಿರಾಜ,ಸಂದೇಶ್, ಹಾಗೂ ವಿ.ಮನೋಹರ್ ಅಭಿನಯಿಸುತ್ತಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿಷ್ಣು ಸರ್ಕಲ್ ಹೊಡೆದಾಟ - Chitratara.com
Copyright 2009 chitratara.com Reproduction is forbidden unless authorized. All rights reserved.