Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹೊಸ ಕ್ಲೈಮ್ಯಾಕ್ಸ್ ನಾಳೆಯಿಂದ ತೆರೆಗೆ
Posted date: 09 Thu, Aug 2018 09:40:34 AM

ಶ್ಯಾಲಿ ಕೊನಾರ್ಕ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ಡಾ||ಶ್ಯಾಲಿ ಅವರು ನಿರ್ಮಿಸಿರುವ ‘ಹೊಸ ಕ್ಲೈಮ್ಯಾಕ್ಸ್‘ ಚಿತ್ರ  ನಾಳೆಯಿಂದ  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಡಾ||ಶ್ಯಾಲಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ಎಂ.ಡಿ.ಕೌಶಿಕ್ ಟೆಕ್ನಿಕಲ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮಾರುತಿ ಸಂಗೀತ ನಿರ್ದೇಶನ, ಗೌರಿ ವೆಂಕಟೇಶ್ ಛಾಯಾಗ್ರಹಣ ಹಾಗೂ ಅರುಣ್ ಥಾಮಸ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ನರೇಶ್ ಗಾಂಧಿ, ಅನಿತಾ ಭಟ್, ಡಾ||ಶ್ಯಾಲಿ, ಎಂ.ಡಿ.ಕೌಶಿಕ್, ಶರತ್ ಮುಂತಾದವರಿದ್ದಾರೆ.   

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹೊಸ ಕ್ಲೈಮ್ಯಾಕ್ಸ್ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.