Chief Editor
Manohar. R (Manu)
Photo Journalist
chitrataramanu@gmail.com
+91 9845549026
`` ಹಗ್ಗ `` ಚಿತ್ರದಿಂದ ಮತ್ತೆ ಕನ್ನಡಕ್ಕೆ ``ಬೆಸಂತ್ ರವಿ``
Posted date: 26 Sun, Apr 2020 08:19:46 PM

``ಹಗ್ಗ `` ಚಿತ್ರದಿಂದ ಮತ್ತೆ ಕನ್ನಡಕ್ಕೆ "ಬೆಸಂತ್ ರವಿ", ಹೌದು ಮಹೇಶ್ ಬಾಬು, ಶಾರುಖ್ಖಾನ್,  jr. NTR,  ಪ್ರಭಾಸ್ , ಅಜಯ್ ದೇವಗನ್,  ಮುಂತಾದ ಪರಭಾಷೀ ಸ್ಟಾರ್ ನಟರ ಜೊತೆ ಖಳನಾಯಕನಾಗಿ ಮಿಂಚಿದವರು.
ಧೈತ್ಯ ದೇಹಿಯೂ, ಕಲಾಕಾರನು, ಸಾಹಸಪ್ರಿಯರಾಗಿರುವ ಇವರು ಆಗಡು,  ಚೆನೈ ಎಕ್ಸ್ಪ್ರೆಸ್, ಬುಜ್ಜಿಗಾಡು, ಆಂದ್ರವಾಲ, ಭೂಲೋಗಂ ಮತ್ತು ಇನ್ನು 50ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಈಗ ಕನ್ನಡದಲ್ಲಿ ಹೊಸದಾಗಿ ಬರುತ್ತಿರುವ " ಹಗ್ಗ " ಎಂಬ ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.
ಈ ಚಿತ್ರವನ್ನು `` ರಾಜ್ ಭಾರಧ್ವಾಜ್ ಮತ್ತು ವೇಣುಭಾರಧ್ವಾಜ್ `` `` ವಸಂತ ಸಿನಿ ಕ್ರಿಯೇಷನ್ಸ್ `` ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದು, ``ಅವಿನಾಶ್ N``
ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
``ವೇಣುಭಾರಧ್ವಾಜ್`` ನಾಯಕನಟನಾಗಿಯು, ಪ್ರಿಯಾಂಕ  ಅರೋರ ನಾಯಕಿಯಾಗಿಯು, ತಬಲನಾಣಿ, ಅವಿನಾಶ್, ಸುಧಾ ಬೆಳವಾಡಿ, ಸಂಜು ಬಸಯ್ಯ,ಅಪೂರ್ವಶ್ರೀ, ಉಮೇಶ್, ಸದಾನಂದ ಕಲಿ, ಪ್ರಿಯದರ್ಶಿನಿ, ವಂದನ, ಕಾವ್ಯ ಪ್ರಕಾಶ್, ರಂಗಣ್ಣ, ನಿಶಾಂತ್, ಸಿಂಬ, ದರ್ಶನ್,ವಿವೇಕ್, ಮುಖ್ಯ ಭೂಮಿಕೆಯಲ್ಲಿದ್ದು,
ಕಥೆ, ಚಿತ್ರಕಥೆ, ಸಂಗೀತ ಸಂಯೋಜನೆ -  ರಾಜ್ ಭಾರಧ್ವಾಜ್
ಛಾಯಾಗ್ರಹಣ - ಅವಿನಾಶ್ ಜಿ
ಸಂಕಲನ - NM  ವಿಶ್ವ
ನೃತ್ಯ - ಮೋಹನ್
ಸಾಹಸ - ಅಲಟಿಮೇಟ್ ಶಿವು
ಸಾಹಿತ್ಯ - ಡಾ. ವಿ.  ನಾಗೇಂದ್ರ ಪ್ರಸಾದ್ -
ಸಂಭಾಷಣೆ ,ಸಹನಿರ್ದೇಶನ-  ಮನೋಹರ್  SP
ಸಂಗೀತ ನಿರ್ದೇಶನ - ಪ್ರಸನ್ನ ಭೋಜಶೆಟ್ಟರ್
ಪ್ರೊಡಕ್ಷನ್ ಡಿಸೈನರ್ - ಪ್ರಭು. ಆರ್
ಕಾರ್ಯಕಾರಿ ನಿರ್ಮಾಪಕರು - ರಾಜೇಂದ್ರ. ಎಚ್. ಎಸ್
ಲೈನ್ ಪ್ರೊಡ್ಯೂಸರ್ - ರಂಜಿತ್. ಕೆ
ಪಿ. ಆರ್. ಒ -ಸುಧೀಂದ್ರ ವೆಂಕಟೇಶ್
ಪ್ರಚಾರ ಕಲೆ - ವಿಶ್ವ

ಮಾಡುತಿದ್ದು ಹಾಡುಗಳು  ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ, ಅನುರಾಧ ಭಟ್ ದನಿಯಲ್ಲಿ ಮೂಡಿಬಂದಿವೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `` ಹಗ್ಗ `` ಚಿತ್ರದಿಂದ ಮತ್ತೆ ಕನ್ನಡಕ್ಕೆ ``ಬೆಸಂತ್ ರವಿ`` - Chitratara.com
Copyright 2009 chitratara.com Reproduction is forbidden unless authorized. All rights reserved.