Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಕನ್ನಡ್ ಗೊತ್ತಿಲ್ಲ` ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್
Posted date: 14 Tue, Jul 2020 – 11:20:56 AM

ಮಯೂರ ರಾಘವೇಂದ್ರ ನಿರ್ದೇಶನದ ಚಿತ್ರ, ಕನ್ನಡ್ ಗೊತ್ತಿಲ್ಲ ಇತ್ತೀಚೆಗಷ್ಟೇ Amazon Prime Video ನಲ್ಲಿ ಬಿಡುಗಡೆ ಆಗಿದ್ದು 20 ಮಿಲಿಯನ್ ಗು ಹೆಚ್ಚು ನಿಮಿಷಗಳು ವೀಕ್ಷಣೆಯಾಗಿದೆ.

ಇದರ ಯಶಸ್ಸಿನ ನಂತರ, ಸಂಜಯ್ ಲಲ್ವಾನಿ ಪ್ರೊಡ್ಯೂಕ್ಷನ್ಸ್ ರವರು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಡಬ್ಬಿಂಗ್ ಹಕ್ಕನ್ನು ಖರೀದಿಸಿದ್ದಾರೆ.

ರಾಮರತ್ನ ಪ್ರೊಡ್ಯೂಕ್ಷನ್ಸ್ ರವರ ಕುಮಾರ ಕಂಠೀರವ ನಿರ್ಮಿಸಿರುವ ಕನ್ನಡ್ ಗೊತ್ತಿಲ್ಲ ದಲ್ಲಿ ಹರಿಪ್ರಿಯಾ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುಧಾ ರಾಣಿ, ಸಿಹಿ ಕಹಿ ಚಂದ್ರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಕನ್ನಡ್ ಗೊತ್ತಿಲ್ಲ` ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್ - Chitratara.com
Copyright 2009 chitratara.com Reproduction is forbidden unless authorized. All rights reserved.