Chief Editor
Manohar. R (Manu)
Photo Journalist
chitrataramanu@gmail.com
+91 9845549026
`ದಿ ಟೆರರಿಸ್ಟ್` ನಾಳೆಯಿಂದ ತೆರೆಗೆ
Posted date: 17 Wed, Oct 2018 08:33:45 AM

INVENIO FILMS ಲಾಂಛನದಲ್ಲಿ ಅಲಂಕಾರ್ ಸಂತಾನ ಅವರು ನಿರ್ಮಿಸಿರುವ ‘ದಿ ಟೆರರಿಸ್ಟ್‘ ಚಿತ್ರ(ಅಕ್ಟೋಬರ್ 18) ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಮುರಳಿ ಕ್ರಿಶ್ ಅವರ ಛಾಯಾಗ್ರಹಣವಿದೆ. ಎಸ್.ಪ್ರದೀಪ್‌ವರ್ಮ ಸಂಗೀತ ನಿರ್ದೆಶನ ಹಾಗೂ ಸರವಣನ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಚಿನ್ ಎಸ್.ಬಿ ಹೊಳಗುಂದಿ ಸಂಭಾಷಣೆ ಬರೆದಿದ್ದಾರೆ. ರಮೇಶ್ ಕುಮಾರ್ ಈ ಚಿತ್ರದ ಕರ್ಯಕಾರಿ ನಿರ್ಮಾಪಕರು.
ರಾಗಿಣಿ ದ್ವಿವೇದಿ, ಗಿರಿ ಶಿವಣ್ಣ, ಮನು ಹೆಗ್ಡೆ, ಸಮೀಕ್ಷ, ಕೃಷ್ಣ ಹೆಬ್ಬಾಳ್, ಭಾನು, ಪದ್ಮ ಶಿವಮೊಗ್ಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.   


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ದಿ ಟೆರರಿಸ್ಟ್` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.