Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಪಂಚತಂತ್ರ` ನಾಳೆಯಿಂದ ತೆರೆಗೆ
Posted date: 28 Thu, Mar 2019 09:02:50 AM

ಯೋಗರಾಜ್ ಸಿನಿಮಾಸ್ ಲಾಂಛನದಲ್ಲಿ ಹರಿಪ್ರಸಾದ್ ಜಯಣ್ಣ ಹಾಗೂ ಹೇಮಂತ್ ಪರಾಡ್ಕರ್ ಅವರು ನಿರ್ಮಿಸಿರುವ ‘ಪಂಚತಂತ್ರ‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಯೋಗಾರಾಜ್ ಭಟ್ ನಿರ್ದೇಶನದ ಈ ಚಿತ್ರಕ್ಕೆ ಮಾಸ್ತಿ ಮತ್ತು ಕಾಂತರಾಜ್ ಕಥೆ ಬರೆದಿದ್ದಾರೆ. ಸುಜ಼್ಞಾನ್ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ನಿರ್ದೇಶನ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ, ಮಧು ತುಂಬುಕೆರೆ ಸಂಕಲನ ಹಾಗೂ ಜಾಲಿಬಾಸ್ಟನ್, ವಿನೋದ್ ಸಾಹಾಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ವಿಹಾನ್(ಕಾರ್ತಿಕ್), ಸೋನಾಲ್, ಅಕ್ಷರ, ರಂಗಾಯಣ ರಘು, ಬಾಲರಜವಾಡಿ, ದೀಪಕ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಪಂಚತಂತ್ರ` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.