Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಪ್ರೊಡಕ್ಷನ್ ನಂಬರ್ 1` ಫಸ್ಟ್ ಲುಕ್ ಬಿಡುಗಡೆ
Posted date: 07 Fri, Jun 2019 08:11:59 AM
ಶ್ರೀ ಶ್ರೀನಿವಾಸ ಮೂವೀಸ್ ಮೂಲಕ ಯುವ ಪಡೆಗಳನ್ನು ಸೇರಿಕೊಂಡು ನಿರ್ಮಿಸಲು ಮುಂದಾಗಿರುವ "ಪ್ರೊಡಕ್ಷನ್ ನಂಬರ್ 1" ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಕೃಷ್ಣ ವಿಜಯ್ .ಎಲ್ ಚಿತ್ರಕಥೆ ಬರೆದು  ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಶ್ರೀನಿವಾಸ್. ಜಿ ಹಾಗೂ ರಿಜ್ವಾನ್ ನಿರ್ಮಿಸುತ್ತಿದ್ದಾರೆ. ಸುರೇಶ್ ಬಾಬ್ಲಿ ಸಂಗೀತವಿರುವ ಈ ಚಿತ್ರಕ್ಕೆ ಎಸ್. ಐ .ಡಿ  ಛಾಯಾಗ್ರಹಣ  ಮಾಡಲಿದ್ದಾರೆ. ಈಗ ಬಿಡುಗಡೆಯಾಗಿರುವ ಫಸ್ಟ್ ಲುಕ್  ಬಹಳಷ್ಟು ಕುತೂಹಲವನ್ನು ಹುಟ್ಟು ಹಾಕಿದ್ದು , ಅತಿ ಶೀಘ್ರದಲ್ಲಿ ಚಿತ್ರದ ಟೈಟಲ್  ಲಾಂಚ್ ಮಾಡಲಿದ್ದಾರೆ ಚಿತ್ರದ ತಂಡ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಪ್ರೊಡಕ್ಷನ್ ನಂಬರ್ 1` ಫಸ್ಟ್ ಲುಕ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.