Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಮುಂದಿನ ನಿಲ್ದಾಣ` ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ
Posted date: 28 Thu, Nov 2019 11:55:34 AM

ಕೋಸ್ಟಲ್ ಬ್ರೀಜ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಮುಂದಿನ ನಿಲ್ದಾಣ‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ವಿನಯ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಾಸುಕಿ ವೈಭವ್, ಸ್ವರಾತ್ಮ, ಮಸಾಲ ಕಾಫ಼ಿ, ಆದಿಲ್ ನದಾಫ಼್, ಕೌಶಿಕ್ ಶುಕ್ಲ, ಜಿಮ್ ಸತ್ಯ, ಶ್ರೀನಿಧಿ ವೆಂಕಟೇಶ್ ಸಂಗೀತ ನೀಡಿದ್ದಾರೆ. ಅಭಿಮನ್ಯು ಸದಾನಂದನ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಹಾಗೂ ವಿಶ್ವ ಕಿರಣ್, ಅಕ್ಷಿತ್ ಶೆಟ್ಟಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅಜಯ್ ರಾಜ್, ದತ್ತಣ್ಣ, ಅನನ್ಯ ಕಶ್ಯಪ್, ದೀಕ್ಷ ಶರ್ಮ, ಶಂಕರ್ ಅಶ್ವತ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಮುಂದಿನ ನಿಲ್ದಾಣ` ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.