Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಲೌಡ್ ಸ್ಪೀಕರ್` ತೆರೆಗೆ ನಾಳೆಯಿಂದ
Posted date: 09 Thu, Aug 2018 09:49:58 AM

ರಾಜ್ ಪ್ರೊಡಕ್ಷನ್ ಲಾಂಚನದಲ್ಲಿ ಡಾ||ಕೆ.ರಾಜು ಅವರು ನಿರ್ಮಿಸಿರುವ ‘ಲೌಡ್ ಸ್ಪೀಕರ್‘ ಚಿತ್ರ ನಾಳೆಯಿಂದ   ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಶಿವತೇಜಸ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಹರ್ಷವರ್ಧನ್ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಭಾಸ್ಕರ್ ನೀನಾಸಂ, ಕಾವ್ಯಾ ಶಾ, ಸುಮಂತ್ ಭಟ್, ದಿಶಾ ದಿನಕರ್, ರಂಗಾಯಣ ರಘು, ದತ್ತಣ್ಣ, ಅಭಿಶೇಕ್ ಮುಂತಾದವರಿದ್ದಾರೆ

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಲೌಡ್ ಸ್ಪೀಕರ್` ತೆರೆಗೆ ನಾಳೆಯಿಂದ - Chitratara.com
Copyright 2009 chitratara.com Reproduction is forbidden unless authorized. All rights reserved.