Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಪ್ಪಾ ಐ ಲವ್ ಯು ಪಾ ಹಾಡಿಗೆ ಭಾವುಕರಾದಕ್ರೇಜಿ ಸ್ಟಾರ್
Posted date: 23 Thu, Nov 2017 06:07:01 PM
ಈಗಾಗಲೇ ಉದಯಟಿವಿಯಲ್ಲಿ ಪ್ರಸಾರವಾಗುವ "ಉದಯ ಸಿಂಗರ್ ಜೂನಿಯರ‍್ಸ್"ಕನ್ನಡಿಗರಿಗೆ ಅಚ್ಚು ಮೆಚ್ಚಿನಕಾರ್ಯಕ್ರಮವಾಗಿದೆ. ನಿರ್ಣಾಯಕರಾದರವಿಚಂದ್ರನ್ ಮತ್ತು ಮನೋ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.ಹಾಗೆ ಹಾಡನ್ನು ಹೇಳಿ ವೇದಿಕೆಯ ಮೇಲೆ ಸಂಗೀತದರಸದೌತಣವನ್ನು ನೀಡುವ ಮೂಲಕ ಮಕ್ಕಳು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪ್ರತೀವಾರವೂಕೂಡಒಂದೊಂದು ವಿಷಯದ ಮೇಲೆ ಶೋ ನಿರ್ಮಾಣವಾಗುತ್ತದೆ.ಅಂತೇಯೇಈವಾರ  ನಿಮಗೆ "ಇಷ್ಟವಾದ ಹಾಡು" ಎಂಬ ವಿಷಯದ ಮೇಲೆ ಇತ್ತು. ಸ್ಪರ್ಧಿಗಳು ತಮಗೆಇಷ್ಟವಾದ ಹಾಡುಗಳನ್ನು ಆಯ್ಕೆಮಾಡಿಕೊಂಡು ಹಾಡುತ್ತಿದ್ದರು.ಸಿರಿ ಎಂಬ ಸ್ಪರ್ಧಿತನಗೆತನ್ನತಂದೆಕಂಡರೆ ಇಷ್ಟ ಎಂದು ಚೌಕ ಚಲನಚಿತ್ರದ "ಅಪ್ಪಾಐ ಲವ್ ಯು ಪಾ" ಎಂಬ ಹಾಡನ್ನುತಮ್ಮತಂದೆಗೋಸ್ಕರ ಹಾಡಿದಾಗ ಆ ಹಾಡನ್ನು ಕೇಳುತಿದ್ದಂತೆಯೇಕ್ರೇಜಿಸ್ಟಾರ್‌ರವಿಚಂದ್ರನ್ ಭಾವುಕರಾದರು. ಇದೇ ಸಂದರ್ಭದಲ್ಲಿತಮ್ಮತಂದೆಯನ್ನು ನೆನೆಸಿಕೊಂಡು ಅವರಿಬ್ಬರಒಡನಾಟದ ಬಗೆಗೆ ಹಂಚಿಕೊಂಡಿದ್ದಾರೆ.
ರವಿಚಂದ್ರನ್ ಎನೇ ಕೇಳಿದರೂ ಎಷ್ಟೇ ದುಡ್ಡನ್ನು ಕೇಳಿದರೂ ಯಾವದಕ್ಕೂ ಪ್ರಶ್ನೆಮಾಡದೆಕೊಡುತ್ತಿದ್ದರಂತೆ.
ಅಷ್ಟೇ ಅಲ್ಲದೇ ನನ್ನಲ್ಲಿಯಾವುದೇಟ್ಯಾಲೆಂಟ್‌ಇಲ್ಲ,ಯಾವುದೇರೀತಿಕ್ರಿಯೇಟಿವಿಟಿಇಲ್ಲಆದರೂ ನನ್ನತಂದೆ ನನ್ನ ಮೇಲೆ ನಂಬಿಕೆಯನ್ನುಇಟ್ಟುಕೊಂಡಿದ್ದರು.ಇವತ್ತುಅವರು ನಮ್ಮ ಮಧ್ಯೆಇಲ್ಲವಾದರೂ ನನ್ನ ಒಳಗಡೆ ಯಾವತ್ತುಇದ್ದೇಇರುತ್ತಾರೆ.ನನ್ನತಂದೇನೆಗ್ರೇಟ್‌ಎಂದುತಮ್ಮತಂದೆಯ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಹಾಗೆ ಕ್ರೇಜಿಸ್ಟಾರ್‌ತಂದೆಯನ್ನುಕಂಡರೆ ಹೆದರುತ್ತಿದ್ದರಾ? ಕತೆ ಹೆಳುತ್ತಾ ಅವರತಂದೆಕಣ್ಣೀರಿಟ್ಟಿದ್ದು ಏಕೆ? ಇವೆಲ್ಲವನ್ನುರವಿಚಂದ್ರನ್‌ಅವರ ಮೂಲಕ ತಿಳಿಯೋಣ ಇದೇ ಶನಿವಾರ ಮತ್ತು ಭಾನುವಾರರಾತ್ರಿ ೯ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುವ "ಉದಯ ಸಿಂಗರ್ ಜೂನಿಯರ‍್ಸ್" ನಲ್ಲಿ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಪ್ಪಾ ಐ ಲವ್ ಯು ಪಾ ಹಾಡಿಗೆ ಭಾವುಕರಾದಕ್ರೇಜಿ ಸ್ಟಾರ್ - Chitratara.com
Copyright 2009 chitratara.com Reproduction is forbidden unless authorized. All rights reserved.