Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಯ್ಯನ ಗುಡಿ ಚಿತ್ರಕ್ಕೆ ಮುಹೂರ್ತ
Posted date: 09 Sat, Dec 2017 10:32:20 AM
ಅಮೂಲ್ಯಾ ಮೂವೀಸ್ ಮೇಕರ‍್ಸ್ ಲಾಂಛನದಲ್ಲಿ - ಎಸ್.ಬಿ. ಲಿಂಗೇಗೌಡರು ನಿರ್ಮಾಣದ ಅಯ್ಯನಗುಡಿ ಚಿತ್ರಕ್ಕೆ ಕಳೆದ ವಾರ ಕೆಂಗಲ್ ಹನುಮಂತರಾಯರ ಗುಡಿ ಮುಂದೆ  ಮುಹೂರ್ತ ನೆರವೇರಿತು. ನಾಯಕ ನಾಯಕಿ ಅಭಿನಯದ ಪ್ರಥಮ ದೃಶ್ಯಕ್ಕೆ ಲಿಂಗಪ್ಪ ಕ್ಲಾಪ್ ಮಾಡಿದರು. ಭೈರೇಗೌಡ್ರು, ನಾಗಣ್ಣ, ಕ್ಯಾಮೆರಾ ಚಾಲನೆ ಮಾಡಿದರು.  ಈ ಚಿತ್ರದ ಚಿತ್ರಕಥೆ-ನಿರ್ದೇಶನ  - ಸಾಯಿ ನಾಗರಾಜ್, ಛಾಯಾಗ್ರಹಣ  - ರಮೇಶ ಕೊಯಿರಾ, ಸಂಗೀತಾ - ಅರುಣ್ ಶೆಟ್ಟಿ, ಸಾಹಸ - ಕುಂಫು ಚಂದ್ರು, ಕಾರ್ಯಕಾರಿ ನಿರ್ಮಾಪಕರು - ಕೆ.ಎಸ್. ನಾಗರಾಜ್, ಸಹನಿರ್ದೇಶನ -  ದತ್ತಾತ್ರೇಯ, ವಿಜಯಕುಮಾರ್, ಚೆನ್ನಕೇಶವ, ತಾರಾಗಣದಲ್ಲಿ - ವಿಜಯ್ ಸೂರ್ಯ, ಸಾನ್ವಿಕ, ರಾಧ, ಕೆ. ವೆಂಕಟೇಶ್, ಹೊನ್ನವಳ್ಳಿ ಕೃಷ್ಣ,  ಬಿರಾದರ್, ಡಿಂಗ್ರಿ ನಾಗರಾಜ್, ಶಿವಕುಮಾರ್ ಆರಾಧ್ಯ, ಸುಧಾ ಮಂಗಳೂರು, ಆನಂದ್, ಲಿಂಗೇಗೌಡ, ರಾಜ್, ಉದಯ್ ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಯ್ಯನ ಗುಡಿ ಚಿತ್ರಕ್ಕೆ ಮುಹೂರ್ತ - Chitratara.com
Copyright 2009 chitratara.com Reproduction is forbidden unless authorized. All rights reserved.