Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆಘಾತ ಜನವರಿಯಲ್ಲಿ
Posted date: 04 Thu, Jan 2018 10:35:10 AM
ಶ್ರೀಸಾಯಿಸಿದ್ದಿ ಕ್ರಿಯೇಷನ್ಸ್ ಲಾಂಛನದಲ್ಲಿ ಜಿ.ಪಿ.ಪ್ರಕಾಶ್ ಅವರು ನಿರ್ಮಿಸಿರುವ ‘ಆಘಾತ‘ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಜನವರಿಯಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 
   ಜೂಮ್ ರವಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪುರಂದರ ಸಂಗೀತ ನೀಡಿದ್ದಾರೆ. ರಾಜ್ ಕಡೂರು ಛಾಯಾಗ್ರಹಣ ಹಾಗೂ ಅಬ್ದುಲ್ ಕರೀಂ ಸಂಕಲನ ಈ ಚಿತ್ರಕ್ಕಿದೆ. 
   ರಂಗಿತರಂಗ ಅರವಿಂದ್, ಮಂಡ್ಯ ರಮೇಶ್, ಯತಿರಾಜ್, ರಕ್ಷ, ಕುರಿಬಾಂಡ್ ರಂಗ, ಪ್ರೇಕ್ಷ, ಅಶ್ವಿನಿ, ಶಿಲ್ಪ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆಘಾತ ಜನವರಿಯಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.