Chief Editor
Manohar. R (Manu)
Photo Journalist
chitrataramanu@gmail.com
+91 9845549026
ಈ ವಾರ ತೆರೆಗೆ ಇಂಜಿನಿಯರ‍್ಸ್ Engineers
Posted date: 18 Tue, Apr 2017 08:28:24 AM

ವಿನಯ್ ರತ್ನಸಿದ್ದಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಮರೇಂದ್ರ ಪ್ರಭು ಅವರು ನಿರ್ಮಿಸಿರುವ ‘ಇಂಜಿನಿಯರ‍್ಸ್‘ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.
ವಿನಯ್ ರತ್ನಸಿದ್ದಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿ ದೇವ್ ಸಂಗೀತ ನೀಡಿದ್ದಾರೆ. ದೇವು ಛಾಯಾಗ್ರಹಣ ಹಾಗೂ ಶಿವರಾಜ ಮೇಹು ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ವಿನಯ್ ರತ್ನಸಿದ್ದಿ, ಶಮಾ ತಾಜ್, ಚಂದನ, ರಕ್ಷಾ ಶೆಣೈ, ಕಾವ್ಯ ಮುಂತಾದವರಿದ್ದಾರೆ.


 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಈ ವಾರ ತೆರೆಗೆ ಇಂಜಿನಿಯರ‍್ಸ್ Engineers - Chitratara.com
Copyright 2009 chitratara.com Reproduction is forbidden unless authorized. All rights reserved.