Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉದಯಟಿವಿಯಲ್ಲಿ ಅವಳು ಮಹಾಸಂಚಿಕೆ
Posted date: 10 Wed, Jan 2018 09:01:33 AM
ಕನ್ನಡದಟಿವಿವೀಕ್ಷಕರಿಗೆಮನರಂಜನೆಯರಸದೌತಣಉಣಬಡಿಸುತ್ತಿದೆಉದಯಟಿವಿ. ಕಾಲಕಾಲಕ್ಕೆಬದಲಾಗುವವೀಕ್ಷಕರಮನಸ್ಥಿತಿಗೆತಕ್ಕಂತೆಕಾಯ್ರಕ್ರಮಗಳನ್ನುಪ್ರಸಾರಮಾಡುತ್ತಾಜನಮಾನಸದಲ್ಲಿನೆಲೆಯೂರಿದೆ. ಈನಿಟ್ಟಿನಲ್ಲಿಉದಯಟಿವಿತನ್ನಧಾರಾವಾಹಿಗಳವಿಶೇಷಸಂಚಿಕೆಗಳನ್ನುಪ್ರಸಾರಮಾಡುತ್ತಿದೆ. 
ಮಹತ್ವದತಿರುವು: ಕಥೆಮಹತ್ವದಘಟ್ಟದಲ್ಲಿರುವಾಗಪ್ರಸಾರವಾಗುವಈವಿಶೇಷಸಂಚಿಕೆಗಳುವೀಕ್ಷಕರಿಗೆರಸದೌತಣನೀಡುತ್ತವೆ. ಸರಯೂ, ಜೋಜೋಲಾಲಿ, ಕಾವೇರಿ, ನಂದಿನಿ, ದೊಡ್ಮನೆಸೊಸೆಮಹಾಸಂಚಿಕೆಗಳಯಶಸ್ಸಿನನಂತರ‘ಅವಳು’ಧಾರಾವಾಹಿಯಮಹಾಸಂಚಿಕೆಜನವರಿ 8 ರಿಂದರಾತ್ರಿ 7.30 ರಿಂದ 8.30ರವರೆಗೆಪ್ರಸಾರವಾಗಲಿದೆ.
ಅವಳುಕಥೆಯಾದವಳು..: ತಂಗಿಯಒಳಿತಿಗಾಗಿತನ್ನವಯಸ್ಸಿನಲ್ಲಿಅಂತರವಿರೋಮಧುಸೂದನನ್ನಮದುವೆಯಾಗುತ್ತಾಳೆಮಾನಸಾ. ಆದರೆಈಕೆಯಗಂಡನಮಗನೇತನ್ನತಂಗಿಯಗಂಡಅನ್ನೋಸತ್ಯಗೊತ್ತೇಇರಲಿಲ್ಲ..! ಹೀಗಾಗಿಯೂಮಧುಸೂದನನಿಗೆ೨೦ವರ್ಷದಹಿಂದೆಕಳೆದಹೋದಮಗನೇಸಿದ್ದಾರ್ಥಅನ್ನೋಸತ್ಯವನ್ನಹೇಳಬೇಕಾದಪರಿಸ್ಥಿತಿಬರುತ್ತದೆ. ಕೊನೆಗೂಅಪ್ಪಮಗಒಂದಾದ್ರುಅನ್ನೋಖುಷಿಯಲ್ಲಿರಬೇಕಾದಸಂದರ್ಭದಲ್ಲೇಇತ್ತತಂಗಿಗೇತನ್ನಅಕ್ಕನೇಅತ್ತೆಯಾಗಿದ್ದಾಳೆ

ಮಾನಸಾಳೇತನ್ನಗಂಡನನ್ನಜೈಲಿಗೆಕಳುಹಿಸೋದಕ್ಕೆಕಾರಣವೆಂಬಕೋಪಕ್ಕೆತಂಗಿಶ್ವೇತಾಅವಳನ್ನದ್ವೇಷಿಸಲುಶುರುಮಾಡುತ್ತಾಳೆ. ಹಾಗೂಅಕ್ಕನಹೊಟ್ಟೆಯಲ್ಲಿರುವಮಗುವನ್ನಸಾಯಿಸಿ, ತನ್ನಗಂಡನೇಇಡೀಆಸ್ತಿಗೆವಾರಸ್ದಾರನಾಗಬೇಕೆಂಬದುರಾಸೆಯನ್ನಹೊಂದುತ್ತಾಳೆಶ್ವೇತಾ! 
ಅಕ್ಕತಂಗಿಅತ್ತೆಸೊಸೆಯಾಗಿಒಂದೇಮನೆಯಲ್ಲಿಸಂಬಂಧಗಳಗೋಜಲಿನಸುಳಿಯಲ್ಲಿಸಿಲುಕಿದ್ದಾರೆ .ಮುಂದೆತಂಗಿಗಾಗಿತನ್ನಜೀವನವನ್ನೇಮುಡಿಪಾಗಿಟ್ಟಿರೋಮಾನಸಾಈಗಲೂಆಕೆಯಖುಷಿಗಾಗಿಹೊಟ್ಟೆಯಲ್ಲಿರೋತನ್ನಮಗುನಕೊಲ್ತಾಳೋಅಥವಾಈಪರಿಸ್ಥಿತಿಯನ್ನಹೇಗೆಎದುರಿಸ್ತಾಳೆಮಾನಸಾ? 
ವೀಕ್ಷಿಸಿಅವಳುಮಹಾಸಂಚಿಕೆಇದೇಸೋಮವಾರದಿಂದಶುಕ್ರವಾರರಾತ್ರಿ 7:30 ರಿಂದ 8:30 ರವೆಗೆ... 

ಇದರಜೊತೆಉದಯಟಿವಿಯಲ್ಲಿಇದುವೆರೆಗೆಮಹಾಸಂಚಿಕೆಯಾಗಿಪ್ರಸಾರವಾಗುತ್ತಿದ್ದನಂದಿನಿ 8 ಗಂಟೆಯಬದಲಿಗೆ 8:30 ಕ್ಕೆಪ್ರಸಾರವಾಗಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉದಯಟಿವಿಯಲ್ಲಿ ಅವಳು ಮಹಾಸಂಚಿಕೆ - Chitratara.com
Copyright 2009 chitratara.com Reproduction is forbidden unless authorized. All rights reserved.