Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉದಯಸಂಕ್ರಾಂತಿ ಉತ್ಸವ-ಜನವರಿ 15
Posted date: 11 Fri, Jan 2019 08:49:21 PM

ಉದಯ ಟಿವಿ ಎರಡು ದಶಕಗಳಿಂದ ಕನ್ನಡಿಗರ ನಾಡಿಗಳಲ್ಲಿ ಬೆರೆತಿರುವ ಮನರಂಜನಾ ವಾಹಿನಿ... ಇಲ್ಲಿ ಬಿತ್ತರವಾಗುವ ಧಾರಾವಾಹಿಗಳು ರಿಯಾಲಿಟಿ ಶೋಗಳು ಜನಜನಿತ... ಜನರಿಗೆ ಹತ್ತಿರವಾಗಲುಧಾರಾವಾಹಿಯ ನಟ ನಟಿಯರುಕರ್ನಾಟಕದಾದ್ಯಂತ ವೀಕ್ಷಕರನ್ನು ಭೇಟಿ ಮಾಡುವುದುಅವರೊಂದಿಗೆ ಸಂವಾದ ಮಾಡುವುದು ಸರ್ವೆ ಸಾಮಾನ್ಯ... ಉದಯ ಟಿವಿಯಲ್ಲಿ ಪ್ರಸಾರವಾಗುವ  ಸೂಪರ್ ಹಿಟ್ ಧಾರಾವಾಹಿಗಳ ಕಲಾವಿದರಜೊತೆಕನ್ನಡದಖ್ಯಾತಗಾಯಕರಾಜೇಶ್‌ಕೃಷ್ಣನ್ ಮತ್ತುಅನುರಾಧ ಭಟ್‌ತಮ್ಮ ಹಾಡುಗಳ ಮೂಲಕ ಚಿತ್ರದುರ್ಗದಲ್ಲಿ ನೆರೆದಿದ್ದ ಸಾವಿರಾರುಜನರನ್ನು ಹುಚ್ಚೆದ್ದುಕುಣಿಯುವಂತೆ ಮಾಡಿದ್ದುಒಟ್ಟಾರೆ ವೀಕ್ಷಕರಿಗೆ ಉದಯ ಸಂಕ್ರಾಂತಿಉತ್ಸವ ಮನರಂಜನೆಯ ಮಹಾಪೂರವನ್ನೇ ಹರಿಸಲಿದೆ .ಉದಯ ಟಿವಿಯಲ್ಲಿಇದೇ ಮಂಗಳವಾರ ಸಂಕ್ರಾಂತಿಯಂದು ಮದ್ಯಾಹ್ನ 1 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಅಂದು ಸಂಜೆ 4ಗಂಟೆಗೆ ಸಿರೀಯಲ್ ನಟನಟಿಯರಜೊತೆ ನಡೆದ ವಿಶೇಷ ಕಾರ್ಯಕ್ರಮ ಉದಯ ಸಿರೀಯಲ್ ಸಂಕ್ರಾಂತಿ ಪ್ರಸಾರವಾಗಲಿದೆ.
ಇದರಜೊತೆಕಾಮಿಡಿಕಿಂಗ್ ಶರಣ್ ಅಭಿನಯದ ಬ್ಲಾಕ್‌ಬಸ್ಟರ್ ಪ್ರೀಮಿಯರ್ ಮೂವಿ ವಿಕ್ಟರಿ 2 ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ.
ಹಾಗೆ ಸಂಕ್ರಾಂತಿ ಹಬ್ಬದ ವಿಶೇಷವಾಗಿ ನಂದಿನಿ ಧಾರಾವಾಹಿಯ ಮಹಾಸಂಚಿಕೆರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.
ಈ ಸಂಕ್ರಾಂತಿ ಹಬ್ಬಕ್ಕೆ  ಉದಯ ಟಿವಿ ನಾನ್ ಸ್ಟಾಪ್ ಮನರಂಜನೆಯನ್ನು ಕರುನಾಡ ಜನೆತೆಗೆ ನೀಡಲಿದೆ

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉದಯಸಂಕ್ರಾಂತಿ ಉತ್ಸವ-ಜನವರಿ 15 - Chitratara.com
Copyright 2009 chitratara.com Reproduction is forbidden unless authorized. All rights reserved.